ಕನ್ನಡದ ನಟನಿಗೆ ಚಪ್ಪಲಿಯಿಂದ ಹೊಡೆದ ಹೀರೊಯಿನ್ ಕಾರಣ ತಿಳಿದರೆ ಶಾಕ್ ಆಗುವಿರಿ…

ಕಿಶೋರ್ ಐಸ್ ಮಹಲ್ ಎಂಬ ಚಿತ್ರಕ್ಕೆ ನಟ,ನಿರ್ದೇಶಕ ಹಾಗು ನಿರ್ಮಾಪಕರು ಆಗಿದ್ದಾರೆ.ಈ ಚಿತ್ರದ ನಟಿ ಕೀರ್ತಿ ಭಟ್ ಹಾಗು ಕಿಶೋರ್ ನಡುವೆ ಸಂಬಂಧವಿದೆ ಎಂದು ಈ ಚಿತ್ರದ ಪೋಷಕ ನಟರೊಬ್ಬರು ಆರೋಪಿಸಿದ್ದಾರೆ. ಈ ವಿಷಯದ ಬಗ್ಗೆ ನಟ ಕಿಶೋರ್ ಹಾಗು ರಾಜಶೇಖರ್ ನಡುವೆ ಜಗಳವಾಗಿದೆ.ಇದೆ ವಿಷಯಕ್ಕಾಗಿ ರಾಜಶೇಖರ್ ನಟಿ ಕೀರ್ತಿ ಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದು ಅಲ್ಲದೆ,ನಿನ್ನ ಕನ್ಯತ್ವ ಪರೀಕ್ಷೆ ಮಾಡಿಸು ನೀನು ಕನ್ಯೆ ಎಂದು ನಿರೂಪಿಸು ಎಂದು ಕೆಟ್ಟದಾಗಿ ಮಾತನಾಡಿದ್ದಾರೆ.ನಂತರ ನಟಿ ಕೀರ್ತಿ ಭಟ್ ಪೊಲೀಸರಿಗೆ ದೂರು ಕೊಟ್ಟಳು.

Image result for ice mahal movie
ನಂತರ ಪೊಲೀಸರು ರಾಜಶೇಖರ್ ನ ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಬಂದರು.ಈ ವೇಳೆ ಕೋಪದಲ್ಲಿ ಇದ್ದ ನಟಿ ಕೀರ್ತಿ ಭಟ್ ಪೊಲೀಸರ ಎದುರಲ್ಲೇ ರಾಜಶೇಖರ್ ಅವರಿಗೆ ನಟಿ ಶ್ರುತಿಯವರು ತಮ್ಮ ಕಾಲಿನಿಂದ ಶೂ ತಗೆದು ಅವರನ್ನು ಥಳಿಸಿದ್ದಾರೆ.ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಸ್ಥಿತಿಯನ್ನು ನಿಯಂತ್ರಿಸಿದರು.ಚಿತ್ರದ ನಿರ್ಮಾಣದಲ್ಲಿ ಹಣ ತೊಡಗಿಸಿಕೊಳ್ಳುವ ವಿಷಯಕ್ಕೆ ಇಷ್ಟೆಲ್ಲಾ ನೆಡದಿದೆ ಎಂಬ ಮಾತು ಕೇಳಿ ಬರುತ್ತಿದೆ.

Image result for ice mahal movie