ಸಿಂಪ್ಲಿಸಿಟಿ ಎಂದು ಕರೆಸಿಕೊಳ್ಳುವ ಅಪ್ಪು ಈಗ ಏಕೆ ಹೀಗೆ ಮಾಡಿದ್ದಾರೆ..!!

ನಮ್ಮ ಕನ್ನಡದ ಪುನೀತ್ ರಾಜಕಮಾರ್ ರವರು ಸರಳತೆಗೆ ತುಂಬಾ ಫೇಮಸ್ ಆಗಿದ್ದರೆ.ಅಭಿಮಾನಿಗಳಿಗೆ ಪುನೀತ್ ಹೆಸರು ಬಂದ್ರೆ ಅವರ ಸಿಂಪ್ಲಿಸಿಟಿ ನೆನಪಿಗೆ ಬರುತ್ತದೆ. ಆದ್ರೆ ಇತ್ತೀಚಿಗಷ್ಟೇ ಅಭಿಮಾನಿಗಳ ಎದುರೇ ಪುನೀತ್ ರವರ ನಿಜವಾದ ವ್ಯಕ್ತಿತ್ವ ಬಯಲಾಗಿದೆ.ಅದರ ಕಂಪ್ಲೀಟ್ ಮಾಹಿತಿ ನಾವು ನಿಮ್ಮಗೆ ಕೊಡ್ತೀವಿ. ನಮ್ಮ ಪುನೀತ್ ರವರು ಅವರ ತಂದೆ ಡಾ.ರಾಜ್ ರವರ ಹಾಗೆ ಜೀವನದಲ್ಲಿ ಬದುಕುತ್ತಿದ್ದಾರೆ.ಕೋಟ್ಯಾನು ರೂಪಾಯಿ ಇದ್ದರು ಕೂಡ ಯಾವತ್ತಿಗೂ ಅವರು ಕೋಟ್ಯಾಧೀಶ್ವರು ಎಂದು ತೋರಿಸಿಕೊಳ್ಳದೆ ಒಬ್ಬ ಸಾಮಾನ್ಯ ಮನುಷ್ಯನಂತೆ ಸರಳವಾಗಿ ಇರುತ್ತಾರೆ.ಇವತ್ತಿಗೂ ಕೂಡ ಪ್ರತಿ ಒಬ್ಬರ ಜೊತೆ ಕೂಡ ಬೆರೆತು ಅವರ ಜೊತೆ ಖುಷಿಯಾಗಿ ಮಾತನಾಡುತ್ತಾರೆ.
Image result for punith

ಹಿರಿಯರು ಆಗಿರಲಿ ಕಿರಿಯರು ಆಗಿರಲಿ ಶ್ರೀಮಂತ ಅಥವಾ ಬಡವ ಆಗಿರಲಿ ಯಾರಿಗೂ ಬೇಧಭಾವ ಮಾಡುವುದಿಲ್ಲ.ಅದೇ ರೀತಿ ಒಂದು ಘಟನೆ ಇತ್ತೀಚಿಗಷ್ಟೇ ನೆಡೆದಿದೆ.ಈ ಹಿಂದೆ ಅಪ್ಪು ರವರು ಫುಟ್ ಪಥ್ ಮೇಲೆ ಊಟ ಮಾಡಿರೋದು ನೋಡಿದ್ದೇವೆ,ಹಾಗೆ ಬಡಮಕ್ಕಳ ಜೊತೆ ಇರುವುದು ಕೂಡ ನೋಡಿದ್ದೇವೆ.ಇತ್ತೀಚಿಗೆ ಅಭಿಮಾನಿಯ ಒಂದು ವಿಶೇಷ ಕೋರಿಕೆಯನ್ನು ಸ್ವತಃ ಪುನೀತ್ ರವರೆ ಈಡೇರಿಸಿದ್ದಾರೆ,ಅಭಿಮಾನಿಯ ಒಂದು ಹೋಟೆಲ್ನಲ್ಲಿ ನಮ್ಮ ಅಪ್ಪು ಅವರೇ ದೋಸೆ ಮಾಡಬೇಕು ಎಂದು ಅಭಿಮಾನಿ ಒಬ್ಬರು ತಮ್ಮ ವಿಶೇಷವಾದ ಕೋರಿಕೆ ಒಂದನ್ನು ಕೋರಿದ್ದಾರೆ.
Image result for punith

ಇದಕ್ಕೆ ಅಪ್ಪು ಅವರು ಇಲ್ಲ ಅನ್ನದೆ ಅಭಿಮಾನಿಯ ಆಸೆಯಂತೆ ಹೋಟೆಲ್ ನಲ್ಲಿ ದೋಸೆ ಮಾಡಿದ್ದಾರೆ.ಅಷ್ಟು ದೊಡ್ಡ ನಟರು ಆದರೂ ಕೂಡ ಯಾವುದೇ ಅಹಂ ಇಲ್ಲದೆ ಅಭಿಮಾನಿಯ ಆಸೆಯಂತೆ ಹೋಟೆಲ್ ಒಳಗೆ ಹೋಗಿ ದೋಸೆ ಮಾಡಿದ್ದಾರೆ.ತಂದೆ ರಾಜರಂತೆ ನಮ್ಮ ಅಪ್ಪು ಕೂಡ ಸರಳತೆಯಿಂದ ಯಾವಾಗಲು ಇರುತ್ತಾರೆ ಅಭಿಮಾನಿಗಳ ಆಸೆಯನ್ನು ಕೂಡ ಇಲ್ಲ ಎನ್ನದೆ ಅವರ ಆಸೆಯನ್ನು ಪೂರೈಸುತ್ತಾರೆ.

Image result for punith