ಆಕೆಯ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಹೋರಾಡುತ್ತಿರುವ ಸ್ಟಾರ್ ನಟಿ..ಆ ಸ್ಟಾರ್ ನಟಿ ಯಾರೆಂದು ನಿಮಗೆ ಗೊತ್ತಾ??

ನಾವು ಪ್ರತಿ ಕ್ಷಣ ಪ್ರಾಣದ ಜೊತೆ ಹೋರಾಡಬೇಕು ಸಾವು ಹೇಗೆ ಬರುತ್ತೆ ಅಂತ ಯಾರಿಗೂ ಸಹ ತಿಳಿಯುವುದಿಲ್ಲ ಯಾರೇ ಆಗಿರಲಿಸಾವು ಅನ್ನುವುದು ಕಚಿತ.ಆದರೆ ಈ ನಟಿ ಆಕೆಯ ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಉಳಿವಿಗಾಗಿ ಹೋರಾಡುತ್ತಿದರೆ ಹೋರಾಡುತ್ತಿದಾರೆ.ಆಕೆ ನಟಿ ಶೀಲಾ ಕೌರ್ ಅಜಯ್ ರಾವ್ ಜೊತೆ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸಿ ಮಿಂಚಿದಳು ಹಾಗೆ ಕೆಲವು ತೆಲುಗು ಚಿತ್ರಗಳು ಸಹ ಮಾಡಿದರು ಆದರೆ ಈಕೆಗೆ ಈಗ ಬಂದಿರೋ ಪರಿಸ್ಥಿತಿ ಕಷ್ಟಕರವಾದದ್ದು .. Related image

ಆಕೆಗೆ ಈಗ ಲಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಆಕೆಗೆ ಈ ಸುದ್ದಿ ಕೇಳಿದ ನಂತರ ಅಲ್ಲೇ ಕುಸಿದಳು ಆಕೆಗೆ ಇನ್ನು 25 ವರ್ಷವಷ್ಟೇ ಇಷ್ಟು ಚಿಕ್ಕ ವಯಸ್ಸಿನಲ್ಲೇ ಆಕೆಗೆ ಈ ರೀತಿ ಯಾಗಿದೆ ಸದ್ಯಕ್ಕೆ ಈಕೆ ಯಾವುದೇ ಸಿನಿಮಾಗಳು ಮಾಡುತ್ತಿಲ್ಲ ಆಕೆ ಸಂಪಾದಿಸಿದ ಎಲ್ಲ ಹಣ ಆಕೆಯ ಟ್ರೀಟ್ಮೆಂಟ್ ಗೆ ಹೋಗುತ್ತಿದೆ ಆಕೆಯ ಕುಟುಂಬ ಈಗ ಚಿಕ್ಕ ಸೂಪರ್ ಮಾರ್ಕೆಟ್ ಇಟ್ಟು ಜೀವನ ಸಾಗಿಸುತ್ತಿದ್ದಾರೆ .. ಆದರೆ ಆಕೆ ಮಾತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಆಕೆ ಆದಷ್ಟು ಬೇಗ ಚೇತರಿಸಿಕೊಳ್ಳಲ್ಲಿ ಎಂಬುದು ನಮ್ಮ ಆಶಯ …

Image result for sheela kaur