ಈ ಸಿಂಪಲ್ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ನಿಮ್ಮ ತಲೆನೋವು ಮಾಯವಾಗುತ್ತದೆ.

ಶೀತ,ನೆಗಡಿ,ಕೆಮ್ಮು ನಮನ್ನು ಕಾಡುವ ಸರ್ವೇ ಸಾಮಾನ್ಯ ಕಾಯಿಲೆಗಳು.ತಿಂಗಳಿಗೆ ಹಲವಾರು ಬಾರಿ ಇವುಗಳು ತಮ್ಮ ಅಸ್ತಿತ್ವವನ್ನು ನಮಗೆ ನೆನಪಿಸುತ್ತದೆ. ಸಾಮಾನ್ಯ ರೋಗಗಳಾದರು ಇವುಗಳು ನಮಗೆ ಮಾಡುವ ತೊಂದರೆ ಅಸಾಮಾನ್ಯವಾದದ್ದು. ಈ ರೋಗಗಳು ನಮಗೆ ಉಂಟಾದಾಗ ಒತ್ತಡ,ಸಿಟ್ಟು,ಬಾಯಾರಿಕೆ , ಬಳಲಿಕೆ ನಮ್ಮನ್ನು ಕಾಡುತ್ತದೆ. ಅದರಲ್ಲೂ ತಲೆ ನೋವು ನಮನ್ನು ಅಪಾರ ಯಾತನೆಯನ್ನು ನೀಡುತ್ತದೆ. ತಲೆಯೊಂದಿಗೆ ಮೈ ಕೂಡ ಸಿಡಿಯುವ ಅನುಭವ ತಲೆನೋವಾದಾಗ ಉಂಟಾಗುತ್ತದೆ. ಮಾತ್ರೆಗಲವಾರು ಗಂಟೆಗಳೇ ತಗಲುತ್ತದೆ. Image result for headache

ತಲೆನೋವು ಕುತ್ತಿಗೆ ಮತ್ತು ತಲೆಯ ಭಾಗದಲ್ಲಿ ಕಂಡು ಬರುತ್ತದೆ.ಅತಿಯಿಕ ತಳಮಳ ಉಂಟಾದಾಗ ತಲೆನೋವು ಸಂಭವಿಸುತ್ತದೆ. ಇದರ ಕಿರಿಕಿರಿಯಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವೊಂದು ವಿಧಾನಗಳು. ತಲೆನೋವಿನಿಂದ ಮುಕ್ತಿ ಪಡೆಯಲು ಕೇವಲ ವೈದ್ಯರ ಮಾತ್ರೆ ಮಾತ್ರ ಸಾಲದು, ನೈಸರ್ಗಿಕ ಪರಿಹಾರವನ್ನು ನಾವು ಇದ್ದಕ್ಕೆ ಕಂಡುಕೊಳ್ಳಬೇಕು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಕೇವಲ 5 ನಿಮಿಷದಲ್ಲಿ ನಿಮ್ಮ ತಲೆನೋವನ್ನು ಹೇಳಹೆಸರಿಲ್ಲದಂತೆ ನಿವಾರಿಸಬಹುದು. ನಿಮ್ಮ ಮೂಗು ಎಡ ಹಾಗು ಬಲ ಬದಿಗಳನ್ನು ಹೊಂದಿದೆ.ಉಚ್ವಾಸ ನಿಶ್ವಾಸಕ್ಕಾಗಿ ನಾವು ಎರಡು ಬದಿಗಳನ್ನು ಬಳಸುತ್ತೇವೆ. ನಿಜವಾಗಲೂ ಅದು ಭಿನ್ನವಾಗಿವೆ. ಇವುಗಳ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳಬಹುದು. ಬಲ ಬದಿ ಸೂರ್ಯನನ್ನು ಪ್ರತಿನಿಧಿಸಿದರೆ,ಎಡ ಬದಿ ಚಂದ್ರನನ್ನು ಪ್ರತಿನಿಧಿಸುತ್ತದೆ. ತಲೆನೋವಿನ ಸಂದರ್ಭದಲ್ಲಿ ನಿಮ್ಮ ಬಲ ಬದಿಯ ಮೂಗನ್ನು ಮುಚ್ಚಿ ಉಸಿರಾಡಲು ಎಡ ಮೂಗನ್ನು ಬಳಸಿ.

Related image

ಕೇವಲ 5 ನಿಮಿಷದಲ್ಲಿ ನಿಮ್ಮ ತಲೆನೋವು ಮಾಯವಾಗುತ್ತದೆ. ನೀವು ದಣಿದಿದ್ದರೆ,ವ್ಯತಿರಿಕ್ತವಾಗಿ ಮಾಡಿ ಅಂದರೆ ನಿಮ್ಮ ಎಡ ಭಾಗದ ಮೂಗನ್ನು ಮುಚ್ಚಿ ಬಲ ಬದಿಯ ಮೂಗಿನ ಮೂಲಕ ಉಸಿರಾಡಿ. ಸ್ವಲ್ಪ ಸಮಯದ ನಂತರ ನಿಮ್ಮ ಮನಸ್ಸು ಉಲ್ಲಾಸಗೊಂಡ ಅನುಭವ ನಿಮಗಾಗುತ್ತದೆ.ಬಲಬದಿಯು ಬಿಸಿ ಅನುಭವವನ್ನು ಹೊಂದಿದ್ದರೆ ಎಡಗಡೆಯು ತಂಪಿನ ಅನುಭವವನ್ನು ಹೊಂದಿರುತ್ತದೆ. ಮಹಿಳೆಯರು ತಮ್ಮ ಎಡ ಮೂಗಿನಿಂದ ಉಸಿರಾಡುತ್ತಾರೆ ಇದರಿಂದ ಅವರು ಕೂಡಲೇ ತಣ್ಣಗಾಗುತ್ತಾರೆ,ಗಂಡಸರು ತಮ್ಮ ಬಲ ಮೂಗಿನಿಂದ ಉಸಿರಾಡುತ್ತಾರೆ ಹಾಗಾಗಿ ಹಾಗಾಗಿ ಅವುಗಳು ತಮ್ಮ ಬಿಸಿಯ ಅನುಭವವನ್ನು ಅವರಿಗೆ ಮೂಡಿಸುತ್ತದೆ.Image result for men breathing from nose

ನಿಮ್ಮಗೆ ದಣಿವಾಗಿದ್ದರೆ ನಿಮ್ಮ ಎಡ ಭಾಗದ ಮೂಗನ್ನು ಮುಚ್ಚಿ ಉಸಿರಾಡಲು ನಿಮ್ಮ ಬಲ ಬದಿಯನ್ನು ಬಳಸಿ.ನೀವು ತ್ವರಿತವಾಗಿ ತಾಜಗೊಳ್ಳುತ್ತಿರಿ. ನೀವು ನಿರಂತರ ತಲೆನೋವಿನಿಂದ ಬಳಲುತ್ತಿದ್ದರೆ ಈ ಉಸಿರಾಟ ಚಿಕಿತ್ಸೆಯನ್ನು ಪ್ರಯತ್ನಿಸಿ.ನಿಮ್ಮ ಬಲ ಮೂಗನ್ನು ಮುಚ್ಚಿ ಎಡ ಭಾಗದ ಮೂಗಿನಿಂದ ಉಸಿರಾಡಿ, ನಿಮ್ಮ ತಲೆನೋವು ಮಾಯವಾಗುತ್ತದೆ. ಈ ವ್ಯಾಯಾಮವನ್ನು ಒಂದು ತಿಂಗಳು ಮುಂದುವರಿಸಿ, ಯಾವುದೇ ಓಷಧವಿಲ್ಲದೆ ಈ ನೈಸರ್ಗಿಕ ಪರಿಹಾರವನ್ನು ನೀವು ಪ್ರಯತ್ನಿಸಬಹುದಲ್ಲವೇ.Image result for men breathing from nose