ಮೊದಲು 720 ರೂ ಸಂಬಳಕ್ಕೆ ಕೆಲಸ ಮಾಡಿದ ಈ ನಟ…ಈಗ 70 ಕೋಟಿ ಮನೆಯನ್ನು ಅನಾಥಾಶ್ರಮಕ್ಕೆ ಕೊಟ್ಟ ಆ ನಟ ಯಾರು ಗೊತ್ತಾ..?

ತನನ್ನು ಸ್ಟಾರ್ ಮಾಡಿದ ಜನಕ್ಕೆ ಏನಾದರು ಮಾಡಬೇಕು ಎಂದು ಕೆಲವೊಂದು ಸ್ಟಾರ್ಸ್ ಆಲೋಚನೆ ಮಾಡುತ್ತಾರೆ,ಆದ್ರೆ, ಎಲ್ಲಾರು ಮಾಡುವುದಿಲ್ಲ. ಈ ನಟ ಮಾತ್ರ ತನ್ನಗಿರುವ 70 ಕೋಟಿ ಬೆಲೆಬಾಳುವ ಮನೆಯನ್ನು ಅನಾಥಾಶ್ರಮಕ್ಕೆ ಬಿಟ್ಟು ಕೊಟ್ಟಿದ್ದಾರೆ. ನಟ ಸೂರ್ಯ ತಮಿಳು ಚಿತ್ರರಂಗದ ಟಾಪ್ ನಟ,ಇವರ ತಂದೆ ಸಹ ಒಳ್ಳೆಯ ನಟನಾಗಿ ಪ್ರಸಿದ್ದಿ ಹೊಂದಿದ್ದಾರೆ.

Related image

ತನ್ನ ತಂದೆ ನಟರಾದರು ಸಹ ಪ್ರಾರಂಭದ ದಿನಗಳಲ್ಲಿ ಒಂದು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ 720 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ದಾರೆ ಸೂರ್ಯ. ನಂತರ ಟಾಪ್ ಹೀರೋ ಆಗಿ ಬೆಳೆದಿರುವ ಈ ನಟ,ಅಭಿಮಾನಿಗಳಿಗೆ ತುಂಬಾ ಗೌರವ ಕೊಡುತ್ತಾರೆ.ಇತ್ತೀಚಿಗೆ ತನ್ನ ಕಾಲಿಗೆ ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ, ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡರು.

Related image

ಇವರಿಗೆ ಚೆನ್ನೈ ನಲ್ಲಿ ಒಂದು ಮನೆ ಇದೆ,ಅದರ ಬೆಲೆ 70 ಕೋಟಿಗೂ ಹೆಚ್ಚು.ಆದ್ರೆ ಆ ಮನೆ ತನ್ನ ಅವಿಭಕ್ತ ಕುಟುಂಬಕ್ಕೆ ಸರಿಹೋಗುತಿಲ್ಲ ಎಂದು ಬೇರೆ ಪ್ರದೇಶದಲ್ಲಿ ಹೊಸ ಮನೆಯನ್ನು ಕಟ್ಟಸಿದ ಸೂರ್ಯ,ತನ್ನ ಹಳೆ ಮನೆಯಲ್ಲಿ ಅನಾಥಾಶ್ರಮ ನೆಡೆಸುತ್ತಿದ್ದಾರೆ.ಕಷ್ಟ ಎನ್ನುವ ಜನಕ್ಕೆ ಯಾವಾಗಲು ಸಹಾಯಕ್ಕೆ ಬರುವ ಈ ನಟ, ನೂರಾರು ಅನಾಥ ಮಕ್ಕಳನ್ನು ಪೋಷಿಸುತ್ತಿದ್ದಾರೆ. 70 ಕೋಟಿಯ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟು ಕೊಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ.

Image result for surya