ಟೈಗರ್ ಪ್ರಭಾಕರ್ ಅವರ ಸಾವಿನಿಂದೆ ಇರುವ ರಹಸ್ಯೆ ಕೇಳಿದರೆ ಶಾಕ್ ಅಗ್ಗುತ್ತಿರಾ..!!

ದಾಂಪತ್ಯ ಜೀವನದಲ್ಲಾದ ಕಹಿ ಘಟನೆಗಳಿಂದ ನೊಂದ ಟೈಗರ್ ಪ್ರಭಾಕರ್ ಅವರ ಕೊನೆಗಾಲ ಯಾವ ಮನುಷ್ಯನಿಗೂ ಬೇಡ ಸಿನಿ ಅವಕಾಶ ಕಡಿಮೆ ಆಗುತ್ತಿದಂತೆ ಸ್ವಂತ ನಿರ್ಮಾಣ ಸಂಸ್ಥೆ ಶುರುಮಾಡಿದರು ಕೆಲವು ಸಿನಿಮಾಗಳು ಹಿಟ್ ಆದರೆ ಜೀವನ ಸರಿಹೀಗುತ್ತದೆ ಅನ್ನುವಷ್ಟರಲ್ಲಿ ಅವರಿಗೆ ಕಾಡಿತ್ತು ಅನಾರೋಗ್ಯ.. ಅವರು 52 ವಯ್ಯಸ್ಸಿಗೆ ತೀರಿಕೊಂಡರು ನಿಜ ಜೀವನದಲ್ಲಿ ಅನುಭವಿಸಿದ್ದ ನೋವು ಮತ್ತು ವೃತ್ತಿ ಜೀವನದಲ್ಲವಿ ಏರುಪೇರು ಬಹುಶ ವೈವಾಹಿಕ ಜೀವನದಲ್ಲಿ ದಣಿಯದಿದ್ದರೆRelated image

ಇನ್ನಷ್ಟು ವರ್ಷ ನಮ್ಮೊಂದಿಗಿರುತ್ತಿದ್ದರು..ಟೈಗರ್ ಪ್ರಭಾಕರ್ ಕೊನೆಯ ದಿನಗಳ ಬಗ್ಗೆ ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಾರೆ ಕೆಲವರು ಗ್ಯಾಂಗ್ರೀನ್ ನಿಂದ ಕಾಲು ಕೊಳೆತು ಹೋಗಿತ್ತು ಅನ್ನುತ್ತಾರೆ..ಇಡೀ ಕಾಲು ಹೂಲ ತಿಂದಿದ್ದರಿಂದ ಮಾಂಸ ಕಟ್ಟಲಾಗಿತ್ತು ಅಂತ ಹೇಳುವವರು ಇದ್ದಾರೆ…ಆದರೆ ಅವರು ಕನ್ನಡ ಅಭಿಮಾನಿಗಳಲ್ಲಿ ಎಂದಿಗೂ ಹಾಗೆ ಉಳಿಯುತ್ತಾರೆ..
Related image