ಈ ಲಕ್ಷಣಗಳಿದ್ದರೆ ಈಗಲೇ ಶುಗರ್ ಟೆಸ್ಟ್ ಮಾಡಿಸಿಕೊಳ್ಳಿ..!!

ಇತ್ತೀಚಿನ ಫಾಸ್ಟ್ ಫುಡ್ ಜಮಾನದಲ್ಲಿ ರೋಗಗಳ ಸಂಖ್ಯೆ ಹೆಚ್ಚಾತ್ತಲೇ ಇದೆ. ಯಾವುದೇ ರೋಗವನ್ನು ಬೇಗನೇ ಪತ್ತೆ ಹಚ್ಚುವುದರಿಂದ ಚಿಕಿತ್ಸೆ ತಗೆದುಕೊಂಡು ಅಥವಾ ಜೀವನ ಶೈಲಿ ಬದಲಾಯಿಸಿಕೊಂಡು ಆರೋಗ್ಯವಾಗಿರಬಹುದು. ಇತ್ತೀಚಿಗೆ ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿದೆ ಆದ್ದರಿಂದ ಈ ಸಮಸ್ಯೆಗಳಿದ್ದರೆ ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ. ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಿದ್ದರೆ.ಡಯಾಬಿಟಿಸ್ ನಲ್ಲಿ ಗ್ಲುಕೋಸ್ ಯೆತೆಚ್ಚವಾಗಿದ್ದರೆ ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಫೋರ್ಸ್ ಮಾಡುತ್ತದೆ. ಪದೇ ಪದೇ ಆಯಾಸ,ನೀರಡಿಕೆ, ಗಂಟಲು ಒಣಗುತ್ತಿದ್ದರೆ.

Image result for urine

ಪದೇ ಪದೇ ಹೊಟ್ಟೆ ಹಸಿಯುತ್ತಿದ್ದರೆ,ಮಧ್ಯರಾತ್ರಿಯು ಪದೇ ಪದೇ ತುಂಬಾ ಹಸಿವಾಗುತ್ತಿದ್ದರೆ. ಕಾಲುಗಳ ಜಡತೆ ಅಂದರೆ ಪಾದದಲ್ಲಿ ಜುಮ್ ಹಿಡಿಯುತ್ತಿದ್ದರೆ. ಸಡನ್ ಆಗಿ ಕಣ್ಣು ಮಂಜಾಗುತ್ತಿದ್ದರೆ ಅಂದರೆ ಬ್ಲರ್ ಆಗಿ ಕಾಣುತ್ತಿದ್ದರೆ. ಯಾವುದೇ ಚಿಕ್ಕ ಪುಟ್ಟ ಗಾಯಗಳು ಕೂಡ ಬೇಗನೆ ಮಾಯದೇ ಇರುವುದು. ಸಡನ್ ಆಗಿ ತೂಕ ಕಡಿಮೆ ಆದರೆ. ಈ ಲಕ್ಷಣ ಕಾಣಿಸಿಕೊಂಡರೆ ಸಕ್ಕರೆ ಕಾಯಿಲೆ ಇರಬಹುದು ಅಷ್ಟೇ 100% ಇರುತ್ತೆ ಅಂತ ಅಲ್ಲ. ಆದರೆ ಯಾವುದೇ ಕಾಯಿಲೆಗೆ ಮೊದಲ ಸ್ಟೇಜ್ ನಲ್ಲೆ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗಬಹುದು.

Image result for sugar disease

ನಿಮಗೆ ಯಾವುದೇ ತರಹ ನೋವಾದ ಪದಗಳು ಇದ್ದಾರೆ ನಮಗೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ

source:-https://www.youtube.com/watch?v=sUa5S2YSbL8