ನಟಿಯ ಪ್ರೀತಿಯನ್ನು ನಟ ನಿರಾಕರಿಸಿದ್ದಕ್ಕೆ ಶೂಟಿಂಗ್ ಸ್ಥಳದಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಆ ನಟಿ ಯಾರೆಂದು ನಿಮಗೆ ಗೊತ್ತಾ??? ಗೊತ್ತಾದರೆ ಶಾಕ್ ಆಗುವಿರಿ…!!

ಈಕೆಯ ಹೆಸರು ಗಜಾಲ ಈಕೆ ಶಿವಣ್ಣ ರಾಕ್ಷಸ ಚಿತ್ರದಲ್ಲಿ ನಾಟಿಸಿದರು..ಈಕೆ ತೆಲುಗು ಬಾಷೆಯಲ್ಲಿ ರೋಪ್ ನಟಿ ಯಾಗಿ ಮಿಂಚಿದವರು ತಂದೆ ಕುವೈತ್ ದೇಶದಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ ಈಕೆಯು ಸಹ ಅಲ್ಲೇ ಬೆಳೆದದ್ದು..ಈಕೆ ತುಂಬಾ ಲವ್ಲೀ ಗರ್ಲ್ ತುಂಬಾ ಜನ boy ಫ್ರೆಂಡ್ಸ್ ಜೊತೆ ಸುತ್ತುತ್ತಿದ್ದಳು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾರನ್ನು ತುಂಬಾ ಡೀಪ್ ಆಗಿ ಲವ್ ಮಾಡುತ್ತಿದ್ದಳು ಆದರೆ ಆಕೆಯ ಪ್ರೀತಿಯನ್ನು ಸರ್ಜಾ ಒಪ್ಪಿಕೊಳ್ಳಲಿಲ್ಲ..ಇದಕ್ಕೆ ನೊಂದ ಆಕೆ ಭರತ್ ಸಿಂಹ ರೆಡ್ಡಿ ಚಿತ್ರದ ಶೂಟಿಂಗ್ ಸಮಯದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು..

Image result for gajala

ಆಕೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕೊಂಡೊಯ್ದರಿಂದ ಬದುಕುಳಿದಳು ಆದರೆ ಇದ್ದನು ಅರ್ಜುನ್ ಸರ್ಜಾ ನಿರಾಕರಿಸಿದರು ಆಕೆದು ಒನ್ ಸೈಡ್ ಲವ್ ಆಗಿತ್ತು..ಸ್ಟಾರ್ ನಟನಾಗಿ ಬೆಳೆದಾಗ ತುಂಬಾ ಹುಡುಗಿಯರು ಹಾಗೆ ನಟಿಯರು ಆಕರ್ಷಿಸುತ್ತಾರೆ ಆದರೆ ಈ ವಿಷಯದಲ್ಲಿ ಅರ್ಜುನ್ ಸರ್ಜಾ ತುಂಬಾ ಗ್ರೇಟ್ ಯಾಕೆಂದರೆ ಯಾವ ನಟಿಯ ಜೊತೆಗೂ ಯಾವುದೇ ಕಾಂಟ್ರವರ್ಸಿ ಗಳು ಸಹ ಮಾಡಿಕೊಳ್ಳಲಿಲ್ಲ ಇಂತಹ ನಟರು ತುಂಬಾ ಕಮ್ಮಿ..

Image result for arjun sarja

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದಾರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=aM3A6cJOFpU