ಈಕೆಗೆ 2 ವರ್ಷ ವಯಸಿದ್ದಾಗ ಆಟ ಆಡಿಸಿದ ನಟ ಈಗ ಈಕೆಯ ಜೊತೆ ರೋಮ್ಯಾನ್ಸ್ ಮಾಡಿದ್ದಾನೆ..ಯಾರು ಆ ನಟ??

ಕೆಲವೊಮ್ಮೆ ಚಿತ್ರರಂಗದಲ್ಲಿ ವಿಚಿತ್ರಗಳು ನಡೆಯುತ್ತಿರುತ್ತವೆ ಅದು ಸ್ಕ್ರೀನ್ ಅಂಚಿಕೊಳ್ಳುವ ವಿಚಾರವಾಗಿರಬಹುದು ಅಥವಾ ವಯಸ್ಸಿನ ವಯಸ್ಸಿನ ಅಂತರವಾಗಿರಬಹುದು ಅದೇ ಘಟನೆ ಮತ್ತೆ ಈಗ ನಡೆದಿದೆ..ಸುನಿಲ್ ತೆಲುಗು ಟಾಪ್ ಕಮೇಡಿಯನ್ ಆಗಿ ಮಿಂಚಿ ಆನಂತರ ಹೀರೋ ಆಗಿ ಕೆಲವು ಸೂಪರ್ ಹಿಟ್ ಚಿತ್ರಗಳು ಕೊಟ್ಟಿದ್ದಾರೆ ಈಗ ಮತ್ತೊಂದು ಸಿನಿಮಾ ಕಂಟ್ರೀಸ್ ಅನ್ನುವ ಚಿತ್ರವೂ ಬಿಡುಗಡೆ ಆಗಿದ್ದು ನಿಮಗೆ ಗೊತ್ತೇ ಇದೆ ಅದರ ಒಂದು ಪ್ರೆಸ್ ಮೀಟ್ ನಲ್ಲಿ ದೊಡ್ಡ ಸತ್ಯ ರಿವೀಲ್ ಆಗಿದೆ…ಅವರ ಕಮೇಡಿಯನ್ ಆಗಿ ಮಿಂಚಿದ ಸಮಯದಲ್ಲಿ ಸೊಂತಮ್ ಅನ್ನುವ ಚಿತ್ರ ಸುನಿಲ್ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟ

Image result for sunil
ಸಿನಿಮಾ ಈ ಚಿತ್ರದ ಶೂಟಿಂಗ್ ಗಾಗಿ ಚಿತ್ರತಂಡ ನ್ಯೂಜಿಲ್ಯಾಂಡ್ ಗೆ ಹೋದಾಗ ಆಗ ಒಂದು ಕುಟುಂಬವನ್ನು ಭೇಟಿಯಾಗಿದ್ದರು ಆ ಕುಟುಂಬದಲ್ಲಿ 2ವರ್ಷದ ಹುಡುಗಿ ತುಂಬಾ ಮುದ್ದಾಗಿದ್ದ ಕಾರಣ ಸುನಿಲ್ ಆ ಹುಡುಗಿಯನ್ನು ಎತ್ತಿಕೊಂಡು ಆಟ ವಾಡಿಸಿದರು ಈಗ ಆ ಹುಡುಗಿಯೇ ಸುನಿಲ್ ಅವರ 2 ಕಂಟ್ರೀಸ್ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸಿದ್ದಾರೆ ಆಕೆಯ ಹೆಸರು ಮನಿಷಾ ರಾಜ್ ನಾನು 2 ವರ್ಷ ವಿದ್ದಾಗ ನನ್ನನ್ನು ಎತ್ತಿ ಆಡಿಸಿದ ಸುನಿಲ್ ಅವರೇ ನನ್ನ ಮೊದಲೆನಯ ಚಿತ್ರಕ್ಕೆ ನಾಯಕವಾಗಿರಿವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ..
Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=6k1UQcJGxKU