ಮುಖದ ಮೇಲಿನ ಕೂದಲು ತಗೆಯಲು ಸುಲಭ ಪರಿಹಾರ..!!

ಹುಡುಗಿಯರು ಎಷ್ಟೇ ಸುಂದರವಾಗಿದ್ದರು,ಅವರ ಮುಖದ ಮೇಲೆವಿರುವ ಕೂದಲು ಅಂದವನ್ನು ಕೆಡಿಸುತ್ತದೆ. ಅದ್ರಲ್ಲೂ ಬೆಳ್ಳಗಿರುವವರ ಮುಖದಲ್ಲಿ ಅದು ಎದ್ದು ಕಾಣುತ್ತದೆ,ಇದಕ್ಕೆ ಪರಿಹಾರ ಇಲ್ಲಿದೆ. ಮುಖದ ಕೂದಲು ತೆಗೆಯಲು ವ್ಯಾಕ್ಸ್ ಬಳಸುವ ಬದಲು ನೈಸರ್ಗಿಕ ವಿಧಾನ ಬಳಸಿ. ಕಡಲೆಹಿಟ್ಟು ಹಾಗು ಅರಶಿನ ಪ್ಯಾಕ್ ಹಚ್ಚುವುದರಿಂದ ಕೂದಲಿನ ನಿವಾರಣೆಯಾಗುತ್ತದೆ . ಈ ಪ್ಯಾಕ್ ಮಾಡಲು ಸ್ವಲ್ಪ ಕಡಲೆಹಿಟ್ಟು,ಅರಶಿನ ಪುಡಿ,ನಿಂಬೆ ರಸ ಮತ್ತು ನೀರು ಬೆರಸಿ ಪೇಸ್ಟ್ ತಯಾರಿಸಿ.

Image result for turmeric and lemon

ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಉತ್ತಮ. ಇನ್ನೊಂದು ವಿಧಾನ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಮೊಸರು ಮತ್ತು ನಿಂಬೆ ರಸ ಬೆರಸಿ ಪೇಸ್ಟ್ ಮಾಡಿ ಪ್ರತಿ ದಿನ ಹಚ್ಚಿದರೆ ಮುಖದ ಮೇಲಿನ ಕೂದಲು ಉದುರಿಹೋಗುತ್ತದೆ.

Image result for curd

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source:-https://www.youtube.com/watch?v=_5kkaZytxVQ