ಕಣ್ಣಿನ ಕೆಳಭಾಗ ಕಪ್ಪಾಗಿದ್ದರೆ ಈ ಮನೆ ಮದ್ದು ಟ್ರೈ ಮಾಡಿ..!!ನಿಮ್ಮ ಕಣ್ಣ ಕೆಳಗೆ ಇರುವ ಕಪ್ಪು ಮಚ್ಚೆ ಮಾಯವಾಗುತ್ತದೆ

ಕಣ್ಣಿನ ಸುತ್ತ ಕಪ್ಪು ಕಲೆಗಳು ಉಂಟಾಗಿದ್ದರೆ ದಿನಕ್ಕೆ 3 ಲೀಟರ್ ಗಿಂತ ಹೆಚ್ಚು ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹಣ್ಣಿನ ರಸವನ್ನು ಕುಡಿಯಿರಿ,ಅದರಲ್ಲೂ ಪೈನಾಪಲ್ ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು. ಕಣ್ಣಿಗೆ ಆರೋಗ್ಯಕ್ಕೆ ಆಹಾರ: ಕಣ್ಣಿನ ಆರೋಗ್ಯಕ್ಕೆ ಕೆಲವೊಂದು ಆಹಾರ ತುಂಬಾ ಪ್ರಯೋಜನಕಾರಿ.ಅದರಲ್ಲೂ ಟೊಮೇಟೊ,

Related image

ಪುದಿನ,ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕಣ್ಣಿಗೆ ಬೇಕಾದ ನ್ಯೂಟ್ರಿಷಿಯಸ್ ಸಿಗುವುದು. ಇವು ಇಂತಹ ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಆರೈಕೆ: ಟೊಮೇಟೊ ಮತ್ತು ನಿಂಬೆ ರಸ ಮಿಶ್ರ ಮಾಡಿ ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜಬೇಕು ಇವುಗಳಲ್ಲಿರುವ ಬ್ಲೇಚ್ ಅಂಶ ಕಣ್ಣಿನ ಸುತ್ತಲಿನ ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Image result for lemon

ಕಣ್ಣಿಗೆ ಪ್ಯಾಕ್ : ಸೌತೆಕಾಯಿ ಮತ್ತು ಟೊಮ್ಯಾಟೊವನ್ನು ಪೇಸ್ಟ್ ರೀತಿ ಮಾಡಿ ಅದನ್ನು ಲೆನೊಲಿನ್ ಕ್ರೀಮ್ ಜೊತೆ ಮಿಶ್ರ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ ಅದರ ಪ್ರಯೋಜನವನ್ನು ನೀವೇ ಕಾಣಬಹುದು. ನೈಸರ್ಗಿಕವಾದ ಓಷಧಿ : ಕಣ್ಣಿನ ಅಲರ್ಜಿಯಿಂದ ಈ ಸಮಸ್ಯೆ ಉಂಟಾಗಿದ್ದರೆ ಅನಾನಸ್ ಜ್ಯೂಸ್ ಗೆ ಅರಶಿನ ಹಾಕಿ ಪೇಸ್ಟ್ ರೀತಿ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಅಲರ್ಜಿ ಸಮಸ್ಯೆ ನಿವಾರಣೆ ಆಗಿ ಕಣ್ಣಿನ ಸುತ್ತ ಕಪ್ಪು ವರ್ತುಲ ಮಾಯವಾಗುತ್ತದೆ.

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source:-https://www.youtube.com/watch?v=PJBu7IU5Xiw