30 ದಿನದಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಳೇ ಕಾಲದ ಮನೆ ಮದ್ದು..!!

ಮಾವಿನಹಣ್ಣನ್ನು ದಿನವೂ ಮಿತವಾಗಿ ಸೇವಿಸುತ್ತಿರುವುದರಿಂದ ದೇಹದ ಸೌಂದರ್ಯ ಹೆಚ್ಚುವುದಲ್ಲದೆ,ಶರೀರದ ಬಣ್ಣದಲ್ಲಿ ಹೊಳಪು ಕಾಣುವುದು. ಸೇಬುಹಣ್ಣನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ವೃದ್ಧಿಸುವುದು. ಅರಶಿನ ಪುಡಿಯನ್ನು ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದಾರೆ ಮೈಕಾಂತಿ ಹೆಚ್ಚುವುದು.

Image result for mango

ಬೆಟ್ಟದ ನೆಲ್ಲಿಕಾಯಿಯ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಬೆವರುವುದು ಕಡಿಮೆಯಾಗುವುದು. ಸೌತೆಕಾಯಿ ತುಂಡುಗಳಿಂದ ಮುಖ ಉಜ್ಜಿಕೊಳ್ಳುತ್ತಿದ್ದರೆ ಕಾಂತಿ ವೃದ್ಧಿಸುವುದರ ಜೊತೆಗೆ ಚರ್ಮ ಒಡೆಯುವುದು ಕಡಿಮೆ ಆಗುವುದು. ದಿನವೂ ಸ್ನಾನ ಮಾಡುವಾಗ ಸೋಪಿನ ಬದಲಿಗೆ ಕಡಲೆಹಿಟ್ಟನ್ನು ಉಪಯೋಗಿಸಿದರೆ ಚರ್ಮ ಮೃದು ಆಗುವುದು.

Image result for bettada nellikai

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source;-https://www.youtube.com/watch?v=fNA8e7EeFrY