ಗಂಡ ವಿದೇಶದಲ್ಲಿದ್ದಾರೆ ಆದರೆ ಈ ನಟಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಾರೆ.!! ಯಾರು ಆ ನಟಿ ಎಂದು ನಿಮಗೆ ಗೊತ್ತಾ???

ಹೆಚ್ಚು ಜನ ಸಿನಿಮಾ ನಟಿಯರನ್ನು ಮದುವೆ ಆಗುವುದಿಲ್ಲ ಕಾರ ನಂಬಿಕೆಯ ಕೊರತೆ,ತುಂಬಾ ಸುಂದರವಾಗಿರುವ ಈ ನಟಿ ಕೆಲವು ವರ್ಷ ಬಾರಿ ಬೇಡಿಕೆಯಲ್ಲಿದ್ದರು ಆದರೆ ನಂಬಿಕೆಯನ್ನು ಮರೆತ ಈಕೆಗೆ ಜೀವನ ಚನ್ನಾಗಿ ಪಾಠ ಕಲಿಸಿದೆ..ಸುಕನ್ಯಾ ಒಳ್ಳೆ ಒಳ್ಳೆ ಸಿನಿಮಾಗಳನ್ನು ಮಾಡಿರುವ ಒಂದು ಅದ್ಬುತ ನಟಿ 2002ರಲ್ಲಿ ಅಮೇರಿಕಾದಲ್ಲಿ ಇರುವ ಶ್ರೀಧರ್ ರನ್ನು ಅಮೆರಿಕಾದ ದೇವಸ್ಥಾನದಲ್ಲೇ ಮದುವೆಯಾದರು ಕೆಲವು ತಿಂಗಳು ಚನ್ನಾಗಿಯೇ ಇದ್ದರು..

Image result for sukanya

ಆ ಸಮಯದಲ್ಲಿ ಆಕೆಗೆ ತಮಿಳ್ ನ ಒಂದು ಮೆಗಾ ಸೀರಿಯಲ್ನಲ್ಲಿ ನಟಿಸುವ ಆಫರ್ ಆಕೆಗೆ ಬಂತು ಆದರೆ ಆಕೆ ಗರ್ಭಿಣಿ ಆಗಿದ್ದರು ಗಂಡನಿಗೆ ಹೇಳದೆ ಅಬಾರ್ಷನ್ ಮಾಡಿಸಿಕೊಂಡು ಇಂಡಿಯಾಗೆ ಬಂದರು..ಗಂಡನಿಗೆ ಹೇಳದೆ ಮೆಗಾ ಸೀರಿಯಲ್ನಲ್ಲಿ ನಟಿಸಲು ಶುರು ಮಾಡಿದ ಈಕೆ ಒಬ್ಬ ಬಿಸಿನೆಸ್ ಮ್ಯಾನ್ ಜೊತೆ ಅಕ್ರಮ ಸಂಭಂದ ಬೆಳೆಸಿಕೊಂಡರು ಆತನ ಜೊತೆ ಸಂಸಾರ ಸಹ ಶುರು ಮಾಡಿದರು..ಗಂಡ ಎಂದು ಸರಿ ಕಾಲ್ ಮಾಡಿದರು ಈಕೆ ರಿಸೀವ್ ಮಾಡುತ್ತಿರಲಿಲ್ಲ

Image result for sukanya

ಗಂಡ ನನಗೆ ಹಿಂಸೆ ಕೊಡುತ್ತಿದ್ದಾನೆ ನನಗೆ ವಿಚ್ಛೇದನ ಕೊಡಿಸಿ ಎಂದು ಚೆನ್ನೈ ಕೋರ್ಟ್ ಮೆಟ್ಟಿಲೇರಿದರು 2003ರಲ್ಲಿ ಆಕೆಗೆ ವಿಚ್ಛೇದನ ಮಂಜೂರುಮಾಡಿದರು.ಆಕೆಗೇ ಸಂಸಾರ ಒಂದೇ ವರ್ಷಕ್ಕೆ ಅಂತ್ಯಗೊಂಡಿತು ಈಕೆ ಇತ್ತೀಚಿಗೆ ಗೋವಾದ ಹೋಟೆಲ್ ನಲ್ಲಿ ವೇಷವಾಟಿಕೆಯ ಕೇಸ್ ನಲ್ಲಿ ಅರೆಸ್ಟ್ ಆದರು ತನ್ನ ಜೀವನವನ್ನು ನಾಶ ಮಾಡಿಕೊಂಡ ಸುಕನ್ಯಾ ಕೊನೆಗೆ ಏನನ್ನು ಸಹ ಸಾಧಿಸಲಿಲ್ಲ..

Image result for sukanya

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=w3D9A3zwmD0