ಪುನೀತ್ ಚಂದನ್ ಶೆಟ್ಟಿ ಬಗ್ಗೆ ಏನ್ ಮಾತನಾಡಿದ್ದಾರೆ ಎಂದು ಕೇಳಿದರೆ ಆಶ್ಚರ್ಯ ಪಡುತ್ತೀರಿ..!!

ಚಂದನ್ ಶೆಟ್ಟಿ ನಾನು￰ ತುಂಬಾ ಇಷ್ಟಪಡುವ ವ್ಯಕ್ತಿ. ಕನ್ನಡದ ರಾಪಿಡ್ ಸಿಂಗರ್ ಅಂತ ಹೇಳೋಕೆ ಇಷ್ಟಪಡಲ್ಲ . ಕನ್ನಡದ ಗಾಯಕ ಎಂದು ಹೇಳಲು ಇಷ್ಟಪಡುತ್ತೇನೆ. ಚಂದನ್ ನನಗೆ ಹೇಗೆ ಪರಿಚಯವಾದರು ಎಂದರೆ ನನ್ನ ಪವರ್ ಚಿತ್ರಕ್ಕೆ ಒಂದು ಹಾಡಿಗೆ ಲಿರಿಕ್ಸ್ ಬರೆದರು,

Image result for punith

ಅದಾದಮೇಲೆ ಗೆಳೆಯ ಗೆಳೆಯ ಎಂಬ ಹಾಡಿಗೆ ಕೂಡ ಚಂದನ್ ಶೆಟ್ಟೆಯವರೇ ಲಿರಿಕ್ಸ್ ಬರೆದದ್ದು ,ಅವರು ಹಾಡುವ ಸ್ಟೈಲ್ ಹಾಗು ಅವರ ಮ್ಯೂಸಿಕ್ ಕಂಪೋಸಿಂಗ್ ಎಂದರೆ ನನಗೆ ತುಂಬಾ ಇಷ್ಟ,ಇತ್ತೀಚಿಗೆ ಒಂದ್ ಸಾಂಗ್ ಕೂಡ ಬಂದಿದೆ ಅದು ಕೂಡ ತುಂಬಾ ಚೆನ್ನಾಗಿದೆ ಎಂದು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಚಂದನ್ ಶೆಟ್ಟಿ ಅವರ ಬಗ್ಗೆ ಮಾತನಾಡಿದರು.

Image result for chandan shetty

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದಾರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source:-https://www.youtube.com/watch?v=oaDnw1Ym3aE