ಗೋವಾ ಬೀಚ್ ಗೆ ಹೋಗಿ ಕೊಲೆಯಾದ ಟಾಪ್ ನಟ…ಅಲ್ಲಿ ನೆಡೆದದ್ದು ಏನು ಗೊತ್ತಾ..?

ಮಲಯಾಳಂ ನ ಸೆಕೆಂಡ್ ಶೋ ಚಿತ್ರದ ಮೂಲಕ ಸ್ಟಾರ್ ಹೀರೋ ಆಗಿ ಬೆಳೆದ ನಟ ಸಿದ್ದು, ಇದೆ ತಿಂಗಳ 12 ರಂದು ರಿಲ್ಯಾಕ್ಸ್ ಪಡೆಯುವ ಸಲುವಾಗಿ ಗೋವಾ ಗೆ ಹೋಗಿದ್ದನ್ನು.ಆದ್ರೆ,ಅಲ್ಲಿ ನೆಡೆದದ್ದು ಏನು? ಎರಡು ದಿನಗಳ ಹಿಂದೆ ನಟ ಸಿದ್ದು ಶವ ಗೋವಾ ಬೀಚ್ ನಲ್ಲಿ ಕಂಡು ಬಂದಿದೆ. ವಿವರಗಳನ್ನು ಕಲೆಹಾಕಿದ ಪೊಲೀಸರು ಸಿದ್ದು ಮನೆಯವರಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಗೋವಾ ಗೆ ಬಂಡ ನಟನ ತಾಯಿ,ಮೃತ ದೇಹ ತನ್ನ ಮಗನದೇ ಎಂದು ಗುರುತಿಸಿದರು.

Image result for second show hero siddu

ಈಗಿನ್ನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಯುವ ನಟನ ಮರಣದ ವಿಷಯ ತಿಳಿದು ಮಲಯಾಳಂ ಚಿತ್ರರಂಗ ದುಃಖದಲ್ಲಿ ತೊಡಗಿದೆ.ಪ್ರಾಥಮಿಕ ತನಿಖೆ ಪ್ರಕಾರ ಇದು ಅಸಹಜ ಸಾವು ಎಂದು ಪೊಲೀಸರು ನಮೂದಿಸಿಕೊಂಡಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ ಇದು ಜಗಳ ಅಥವಾ ಹಣ್ಣದ ವಿಷಯಕ್ಕಾಗಿ ನೆಡೆದಿದೆ ಕೊಲೆ ಇರಬಹುದು ಎಂದು ಶಂಕಿಸಲಾಗಿದೆ.ಒಂಟಿಯಾಗಿ ಪ್ರಯಾಣಿಸುವಾಗ ತುಂಬಾ ಜಾಗೃತರಾಗಿರಬೇಕು ಇಲ್ಲದಿದ್ರೆ ಇಂತಹ ಸ್ಥಿತಿ ಎದುರಾಗಬಹುದು.

Image result for second show hero siddu

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದಾರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source:-https://www.youtube.com/watch?v=TuVlIOWrGH0