ಬಡತನದಲ್ಲಿ ಕಷ್ಟ ಪಡುತ್ತಿರುವ ದಿವಾಕರ್ ಅವರಿಗೆ ಬಿಗ್ ಬಾಸ್ ನಿಂದ ಬಂದ ಸಂಬಾವನೆ ಎಷ್ಟು ಎಂದು ತಿಳಿದರೆ ಶಾಕ್ ಆಗುವಿರಿ..!!

ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ಕೆಲಸಮಾಡುತ್ತಿದ್ದ ದಿವಾಕರ್ ಅವರಿಗೆ ಅದೃಷ್ಟ ಕುಲಾಯಿಸಿ ಬಿಗ್ ಬಾಸ್ ಸೀಸನ್ ೫ಗೆ ಬಂದು ಬಾಗವಹಿಸಿದರು.. ಅವರಿಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಎಲ್ಲ ಸೆಲೆಬ್ರೆಟಿಯರನ್ನು ಹಿಂದಿಕ್ಕಿ ರನ್ನರ್ ಅಪ್ ಆದರೂ..ಇವರಿಗೆ ಸಿಕ್ಕ ಬಸಂಬಾವನೆ ಎಷ್ಟು ನಿಮಗೆ ಗೊತ್ತಾ?? ಬಿಗ್ ಬಾಸ್ ನಿಂದ ರನ್ನರ್ ಅಪ್ ಆಗಿ ಹೊರ ಬಂಡ ದಿವಾಕರ್ ಅವರಿಗೆ ಸಿಕ್ಕ ಸಂಬಾವನೆ ಸುಮಾರು 7 ಲಕ್ಷ 30 ಸಾವಿರ ಎಂದು ತಿಳಿದುಬಂದಿದೆ..

Image result for diwakar bigg boss
ಹಾಗೆ ರನ್ನರ್ ಆದರಿಂದ ೧ಲಕ್ಷ ಸಹ ಸಿಕ್ಕಿದೆ ಬಡತನದಲ್ಲಿ ನೊಂದಿರುವ ದಿವಾಕರ ಅವರಿಗೆ ಈ ಹಣ ಸ್ವಲ್ಪ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ..ಆತನಲ್ಲಿರುವ ಕಾಲಾವಿದನನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ ದಿವಾಕರ್, ಹೀಗಾಗಿ ತಪ್ಪದೆ ಅವರಿಗೆ ಸಿನಿಮಾ ಅವಕಾಶಗಳು ಸಿಗುವ ಸಾಧ್ಯತೆಗಳು ಹೆಚ್ಚಿವೇ.. ಇಲ್ಲಿವರೆಗೆ ಕಷ್ಟವನ್ನೇ ಕಂಡ ದಿವಾಕರ ಅವರಿಗೆ ಇನ್ನಾದರೂ ಒಳ್ಳೆಯ ಜೀವನ ಸಿಗಲಿ ಎಂದು ನಾವು ಹೃದಯಪೂರ್ವಕವಾಗಿ ಆಶಿಸೋಣ…

Image result for diwakar bigg boss

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದಾರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source;-https://www.youtube.com/watch?v=D3VkXE4nK2s