ಪ್ರಯಾಣಿಸುವಾಗ￰ ವಾಂತಿ ಮಾಡುತ್ತೀರಾ..??ಇಲ್ಲಿದೆ ಸಿಂಪಲ್ ಪರಿಹಾರ..!!

ನೀವು ದೂರದ ಊರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ವಾಕರಿಕೆಯಾಗುತ್ತಾ..? ಇದರಿಂದ ನಿಮ್ಮ ಪ್ರಯಾಣಕ್ಕೆ ಕಿರಿಕಿರಿಯಾಗ್ತಿದೀಯಾ..? ಇದರಿಂದ ಮುಕ್ತಿ ಹೊಂದಲು ಕೆಲವೊಂದು ಟಿಪ್ಸ್ ಕೊಡುತ್ತೇವೆ ಮುಂದೆ ಓದಿ. ವಾಕರಿಕೆ ಉಂಟಾಗೋಕೆ ಹಲವಾರು ಕಾರಣಗಳಿರುತ್ತೆ,ನೀವು ಸೇವಿಸುವ ಆಹಾರದಿಂದಲೂ ವಾಂತಿಯಾಗೋದು ಸಹಜ ಹಾಗಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಚ್ಚು ಮಸಾಲ ಪಧಾರ್ಥಗಳು ತಿನ್ನೋದು ಬಿಡಿ.

Related image

ಆದಷ್ಟು ಬಸ್ ಅಥವಾ ಕಾರಿನ ಮುಂಭಾಗದಲ್ಲಿ ಕೂರುವುದು ಉತ್ತಮ,ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡೋದು ಒಳ್ಳೆಯದು. ಪ್ರಯಾಣ ಬೆಳೆಸೋಕು ಎರಡು ಗಂಟೆಗಳ ಮುನ್ನ ಆಹಾರ ಸೇವನೆ ಮಾಡಿ. ವಾಹನ ಏರುವ ಸಂದರ್ಭದಲ್ಲಿ ಬಾಯಿಗೆ ಒಂದು ಏಲಕ್ಕಿ ಹಾಕಿಕೊಳ್ಳಿ. ಇದು ನಿಮ್ಮ ವಾಕರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಅಥವಾ ಕೈನಲ್ಲಿ ಒಂದು ನಿಂಬೆ ಹಣ್ಣು ಕೈಯಲ್ಲಿಟ್ಟು ಅದರ ವಾಸನೆಯನ್ನು ಕುಡಿಯುತ್ತ ಇರಿ ಅಥವಾ ಆರೆಂಜ್,

Related image

ಮಾವಿನಹಣ್ಣು ಫ್ಲೇವರ್ ಇರುವ ಚಾಕ್ಲೆಟ್ ಸೇವನೆ ಮಾಡಿ. ಆದಷ್ಟು ಈ ಸಮಯದಲ್ಲಿ ನೀರಿನಂಶವಿರುವ ಪದಾರ್ಥ ಸೇವನೆ ಮಾಡಿ,ವಾಹನದಲ್ಲಿ ಕುಳಿತುಕೊಂಡಾಗ ಕಾಲುಗಳನ್ನು ಉದ್ದ ಚಾಚಿ ಕುಳಿತುಕೊಳ್ಳಿ ಅಥವಾ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಿ,ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಾಲಿನ ಪದಾರ್ಥಗಳನ್ನು ಸೇವನೆ ಮಾಡಬೇಡಿ.

Image result for traveling and vomiting

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=dLH2pbDB6KM