ಪುದಿನ ಆರೋಗ್ಯಕ್ಕೆ ಏನೆಲ್ಲಾ ಒಳ್ಳೇದು ಮಾಡುತ್ತೆ ಅಂತ ಗೊತ್ತಾದ್ರೆ ಬಿಡೋದಿಲ್ಲ ನೀವು..!

ಪುದಿನದಲ್ಲಿ ಇದೆ ನಮ್ಮ ಆರೋಗ್ಯದ ಗುಟ್ಟು,ಹೌದು ಪುದಿನವನ್ನು ನಾವು ದಿನನಿತ್ಯದ ಅಡುಗೆಗಳಿಗೆ ಹಾಗು ಅಡುಗೆ ಮನೆಯಲ್ಲಿ ಬಳಸುವ ಸೊಪ್ಪು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅನೇಕ ಪೌಷ್ಟಿಕಾಂಶವನ್ನು ಒದಗಿಸುತ್ತದೆ,ಪುದಿನ ಸೊಪ್ಪಿನಿಂದ ಏನೇನು ಉಪಯೋಗವಿದೆ ಎಂದು ಈಗ ತಿಳಿದುಕೊಳ್ಳೋಣ.

Image result for pudina

ಪುದಿನ ಸೊಪ್ಪಲ್ಲಿ ಮನುಷ್ಯರಿಗೆ ಬೇಕಾದ ಈ ವಿಶೇಷ ಗುಣಗಳಿರೋದು ಕೇಳಿ ತುಂಬಾ ಆಶ್ಚರ್ಯ ಪಡ್ತಿರಾ… ಅಸಿಡಿಟಿ ಕಡಿಮೆ ಮಾಡುತ್ತದೆ,ಪುದಿನ ವಾಸನೆಯಿಂದ ತಲೆನೋವು ಮಾಯವಾಗುತ್ತದೆ,ಮೂಗು ಕಟ್ಟಿದ್ದು ತೆರೆದುಕೊಳ್ಳುತ್ತದೆ,ತಿಂದ ತಕ್ಷಣ ಹೊಟ್ಟೆ ನುಲಿಯೋದು ತಪ್ಪುತ್ತೆ,ಅಸ್ತಮಾ ತೊಂದರೆ ಕಡಿಮೆಯಾಗುತ್ತದೆ,ಚರ್ಮದ ಅಲರ್ಜಿ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ,ಮಹಿಳೆಯರ ಮುಟ್ಟಿನ ಸಂದರ್ಭದ ನೋವನ್ನು ಹೋಗಲಾಡಿಸುತ್ತದೆ,ಹಲ್ಲು ಹುಳುಕು ಹೋಗಲಾಡಿಸುತ್ತದೆ.

Image result for pudina

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=sCyZHZTxmc8