ಜುಮ್ ಎನ್ನುವ ಹಲ್ಲುಗಳಿಗೆ ಇಲ್ಲಿದೆ ಕೆಲವು ಟಿಪ್ಸ್..!!ಇದನ್ನು ಪಾಲಿಸಿ..!!

ಕೂಲ್ ಡ್ರಿಂಕ್ಸ್,ಐಸ್ ಕ್ರೀಮ್ ,ಟೀ,ಕಾಫಿ ಇಂತಹ ಕೆಲವು ಪದಾರ್ಥಗಳನ್ನು ಸೇವಿಸುವಾಗ ಕೆಲವರಿಗೆ ಹಲ್ಲುಗಳಲ್ಲಿ ಜುಮ್ ಎನ್ನುವಂತೆ ಅನುಭವ ಆಗುತ್ತದೆ. ಜುಮ್ ಎನ್ನುವ ಅನುಭವವನ್ನು “ಸೆನ್ಸಿವಿಟಿ” ಎಂದು ಕರೆಯುತ್ತಾರೆ,ಇದನ್ನು ನಿಯಂತ್ರಿಸಲು ಇಲ್ಲಿದೆ ಕೆಲವು ಟಿಪ್ಸ್.

Image result for mouth jum

1. ಮೃದುವಾದ ಬ್ರಷ್ ನಿಂದಲೇ ಹಲ್ಲು ಉಜ್ಜಬೇಕು. 2. ಯಾವಾಗಲು ಒಂದು ಕ್ರಮದಲ್ಲಿಯೇ ಹಲ್ಲುಗಳನ್ನು ಉಜ್ಜಿಕೊಳ್ಳಬೇಕು. ಕನಿಷ್ಟ ಮೂರು ನಿಮಿಷಗಳ ಕಾಲ ಹಲ್ಲುಗಳನ್ನು ಶುಭ್ರಪಡಿಸಿಕೊಳ್ಳಬೇಕು.

Image result for mouth jum

3. ಪ್ರತಿ ಎರಡು ತಿಂಗಳಿಗೊಮ್ಮೆ ಟೂತ್ ಬ್ರಷ್ ತಪ್ಪದೆ ಬದಲಿಸಬೇಕು. 4. ಹಲ್ಲು ಉಜ್ಜುವಾಗ ಹೆಚ್ಚು ಒತ್ತಡ ಹಾಕಿ ಉಜ್ಜಬಾರದು. ಹೀಗೆ ಮಾಡುವುದರಿಂದ ಹಲ್ಲುಗಳ ಮೇಲಿರುವ ಎನಾಮಿಲ್ ಸವೆದುಹೋಗುತ್ತದೆ .

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=L1ii4ALzMGQ