ಗೆದ್ದ ಹಣದಲ್ಲಿ ಸ್ವಲ್ಪನ್ನು ಕೊಡದೆ ದಿವಾಕರ್ ಗಾಗಿ ಚಂದನ್ ಬೇರೆಯದೇ ಪ್ಲಾನ್ ಮಾಡಿದ್ದಾರೆ..!!

ಬಿಗ್ ಬಾಸ್ ಸೀಸನ್ 5 ಕುಚುಕು ಗೆಳೆಯರೆಂದೇ ಫೇಮಸ್ ಆಗಿರುವ ಚಂದನ್ ಶೆಟ್ಟಿ ಮತ್ತು ದಿವಾಕರ್ ತಮ್ಮ ಸ್ನೇಹವನ್ನು ಬಿಗ್ ಬಾಸ್ ಮನೆಯಿಂದ ಆಚೆಗೂ ಹಾಗೆಯೇ ಮುಂದುವರಿಸಿದ್ದಾರೆ, ಇಬ್ಬರಲ್ಲಿ ಯಾರು ಗೆದ್ದರು ಪರವಾಗಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡ ಜೋಡಿಯಲ್ಲಿ ಚಂದನ್ ಗೆದ್ದರು. ಚಂದನ್ 50ಲಕ್ಷ ಒಡೆಯನಾಗಿ ಬಿಗ್ ಬಾಸ್ ಕಿರೀಟವನ್ನು ಮುಡುಗೇರಿಸಿಕೊಂಡರು.

Image result for chandan shetty

ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಗಾಗಿ ಒಂದಷ್ಟು ಹಣ ನೀಡುತ್ತಾರೆ ಅಂತ ನಿರೀಕ್ಷಿಸಿದವರು ಇದ್ದಾರೆ. ಆದ್ರೆ ಚಂದನ್ ಆ ಸ್ಟೇಜ್ ಮೇಲೆ e ರೀತಿಯ ಸ್ಟೇಟ್ಮೆಂಟ್ ಗಳನ್ನ ನೀಡಲಿಲ್ಲ. ಬದಲಾಗಿ ಛಂದಾಂ ಹಾಗು ದಿವಾಕರ್ ಮನೆಯಲ್ಲಿ ಇರುವಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಚಂದನ್ ಆ ಕ್ಷಣ ದುಡ್ಡು ಕೊಟ್ಟು ಸುಮ್ಮನಾಗದೆ,ಈತನ ಫ್ಯೂಚರ್ ಗಾಗಿಯೂ ಪ್ಲಾನ್ ಮಾಡಿದ್ದಾರೆ.ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ,

Image result for divakar bigg boss kannada

ದಿವಾಕರ್ ಗೆ ಈ ಕ್ಷಣಕ್ಕೆ ದುಡ್ಡು ಕೊಡುವುದು ದೊಡ್ಡದಲ್ಲ,ಬಟ್ ನಾವಿಬ್ಬರು ಈಗಾಗಲೇ ಮಾತನಾಡಿದ್ದೇವೆ. ದಿವಾಕರ್ ಗಾಗಿ ಸಿನಿಮಾ ಕಥೆಯೊಂದನ್ನ ಸಿದ್ದ ಮಾಡಿದ್ದೇನೆ,ಸೇಲ್ಸ್ ಮ್ಯಾನ್ ದಿವಾಕರ್ ಅಂತ,ಇನ್ನು ದಿವಾಕರ್ ಒಳ್ಳೆ ನಟನಾಗಿದ್ದು,ಹೀಗಾಗಿ ಈತನ ಮುಂದಿನ ಚಿತ್ರದ ಸಂಪೂರ್ಣ ಸಂಗೀತ ಜವಾಬ್ದಾರಿಯನ್ನ ಸ್ವತಃ ನಾನೇ ವಹಿಸಿಕೊಂಡಿದ್ದೇನೆ ಅಂದ್ರು,ಅವನೊಂದಿಗಿನ ಸ್ನೇಹ ಬಿಗ್ ಬಾಸ್ ಗೆ ಕೊನೆಯಾಗಲು ಬಿಡುವುದಿಲ್ಲ ಅಂತ ಚಂದನ್ ಹೇಳಿದರು

Image result for chandan shetty

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=Nnvxj1zFwEg