ಬಿಗ್ ಬಾಸ್ ಹಿಂದೆ ಧ್ವನಿ ನೀಡೋದು ಒಬ್ಬ ಸಿನಿಮಾ ಹೀರೋ…ಆ ನಟ ಯಾರು ಗೊತ್ತಾ..??

ಬಿಗ್ ಬಾಸ್ ಒಂದು ಮನರಂಜನಾತ್ಮಕ ಶೋ,ಪ್ರತಿ ಸೀಸನ್ ನಂತೆಯೇ ಈ ಸೀಸನ್ ನಲ್ಲಿಯೂ ಕೂಡ ಒಳ್ಳೆ ಟಿ ಆರ್ ಪಿ ಯನ್ನು ಬಾಚಿಕೊಂಡಿದ್ದು ಎಲ್ಲರಿಗೂ ತಿಳಿದೇ ಇದೆ. ಇನ್ನು ಬಿಗ್ ಬಾಸ್ ನನ್ನು ಯಾರೂ ಕೂಡ ನೋಡಿಲ್ಲ ಕೇಳಿರೋದು ಧ್ವನಿ ಮಾತ್ರ,ಆದರೆ ಆ ಧ್ವನಿ ಯಾರದು..? ಯಾರಿಗೂ ಗೊತ್ತಿಲ್ಲ ಧ್ವನಿ ಕೇಳಿದ ತಕ್ಷಣ ಅದು ಬಿಗ್ ಬಾಸ್ ಎಂಬ ಭಾವನೆ ಮಾಡುವ ಹಾಗೆ ಮಾಡಿರುವ ಆ ಧ್ವನಿ ನೀಡುವ ಕಲಾವಿದ ಯಾರು ಗೊತ್ತಾ?

Image result for \krishna rukmini pradeep

ಅವರ ಹೆಸರು ಬಡೆಕಿಲ್ಲಾ ಪ್ರದೀಪ್,ಸಿನಿಮಾ ಹೀರೋ ಕೂಡ ಹೌದು,ಕೃಷ್ಣ ರುಕ್ಮಿಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದವರು ಈ ಬಡಿಕೆಲ್ಲಾ ಪ್ರದೀಪ್. ನಂತರ ಲಕುಮಿ ಧಾರಾವಾಹಿಯಲ್ಲಿ ಸೂರ್ಯ ಪಾತ್ರವನ್ನು ಮಾಡಿದ್ದರು,ಅನಂತರ ಉದಯ ಟಿವಿಯಲ್ಲಿ ಟಿಫಿನ್ ಬಾಕ್ಸ್ ಎಂಬುವ ಕಾರ್ಯಕ್ರಮವೊಂದರ ನಿರೂಪಕರಾಗಿಯೂ ಕೆಲಸ ಮಾಡಿದ್ದರೆ,ಬಿಗ್ ಬಾಸ್ ನ ಧ್ವನಿ ಕೂಡ ಇವರದ್ದೇ.

Image result for \krishna rukmini pradeep

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=mpu92XF2PiA