ಅನಂತ್ ನಾಗ್ ಜೊತೆಗೆ ನಟಿಸಿದ್ದ ನಟಿ ಈಗ ಅತ್ಯಂತ ಪ್ರಸಿದ್ಧ ಚಾಕಲೇಟ್ ಕಂಪನಿ ಓನರ್ ಎಂದು ನಿಮಗೆ ಗೊತ್ತಾ?

ಕಾಲ ಮನುಷ್ಯನ ಜೀವನವನ್ನು ಮತ್ತು ಗುರಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತದೆ.. ನೂರಾರು ಸಿನಿಮಾದಲ್ಲಿ ನಟಿಸಿದ್ದ ನಟಿ ಶಾರದ ಈಕೆ ಈಗ ಒಂದು ಚಾಕಲೇಟ್ ಕಂಪನಿಯನ್ನು ನಾಡಿಸುತ್ತಿದ್ದಾರೆ.. ಈ ನಟಿಯನ್ನು ನೋಡದ ವ್ಯಕ್ತಿ ಇರುವುದಿಲ್ಲ, ಅಷ್ಟು ದೊಡ್ಡ ನಟಿ ಇವರು ಅನಂತ್ ನಾಗ್ ಜೊತೆ ಮಾತು ತಪ್ಪಿದ ಮಗ ಚಿತ್ರ ಸೇರಿ ಸುಮಾರು ೧೦ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ..

Related image

ಟಾಪ್ ನಟಿಯಾಗಿದ್ದಾಗ ೩ ಮಕ್ಕಳಿದ್ದ ಕಮೇಡಿಯನ್ ಚೆಲಮ್ ಅವರನ್ನು ಮದುವೆಯಾದರು ಕುಡಿದು ಶೂಟಿಂಗ್ ಗೆ ಬರುತ್ತಿದ್ದ ಚೆಲಮ್ ಈ ನಟಿಯನ್ನು ಹೊಡೆಯುತ್ತಿದ್ದ ಈಕೆಗೆ ನರಕ ತೋರಿಸುತ್ತಿದ್ದ ಹಿಂಸೆ ತಾಳಲಾರದೆ ವಿಚ್ಛೇದನ ಪಡೆದರು ಎರಡೆನೆಯ ಮದುವೆ ಸಹ ವಿಚ್ಛೇದನದೊಂದಿಗೆ ಕೊನೆ ಗೊಂಡಿತು…

Image result for sharada

ಆಕೆ ತನ್ನ ತಮ್ಮನ ಮನೆಯಲ್ಲಿ ಇದ್ದು ಆತನ ತಮ್ಮನ ಮಕ್ಕಾಳನ್ನು ಆಕೆಯ ಮಕ್ಕಳಂತೆ ಸಾಕಿದಳು ಅದೇ ಸಮಯದಲ್ಲಿ ಲೋಟಸ್ ಎಂಬುವ ಚಾಕಲೇಟ್ ಕಂಪನಿ ನಿರ್ಮಾಣ ಮಾಡಿದರು ಈ ನಟಿ…ಈಗ ಪ್ರಸಿದ್ಧ ಚಾಕಲೇಟ್ ಕಂಪನಯಯಲ್ಲಿ ಲೋಟಸ್ ಸಹ ಒಂದು ವಿದೇಶಕ್ಕೆ ಎಕ್ಸ್ಪೋರ್ಟ್ ಆಗುವ ಈ ಚಾಕಲೇಟ್ ಅಲ್ಲಿ ಬಹು ಬೇಡಿಕೆ ಆಗಿದೆ ೨ ಸಾವಿರ ಕಾರ್ಮಿಕರು ಸುಮಾರು ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದೆ ವ್ಯಾಪಾರದಲ್ಲೂ ನಟಿ ಶಾರದ ಮಿಂಚುತ್ತಿದ್ದಾರೆ…

Image result for sharada

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=Hm8T3bo1CqI