ಚಂದನ್ ಶೆಟ್ಟಿ ಮುಂದೆ ಪ್ರೇಕ್ಷಕರು ಇಡುತ್ತಿರುವ ಒಂದೇ ಒಂದು ಕೋರಿಕೆ ಏನು ಗೊತ್ತಾ..??

ಪ್ರೇಕ್ಷಕರ ಆಶಯದಂತೆ ಚಂದನ್ ಶೆಟ್ಟಿ ವಿಜಯ ಪತಾಕೆಯನ್ನು ಹಾರಿಸಿದ್ದಾರೆ,ಆದ್ರೆ,ಹೆಚ್ಚು ಜನ ಪ್ರೇಕ್ಷಕರು ಚಂದನ್ ಬಳಿ ಕೋರುತ್ತಿರುವ ಒಂದೇ ಒಂದು ಕೋರಿಕೆ ಅಥವಾ ಸಲಹೆ ಏನು ಗೊತ್ತಾ..? ಚಂದನ್ ದಯವಿಟ್ಟು ದಿವಾಕರ್ ನನ್ನು ಬಿಡಬೇಡ,ಚಂದನ್ ದಿವಾಕರ್ ಕೈ ಬಿಡಬೇಡ,ನೀವು ಕೈಲಾದ ಸಹಾಯ ಮಾಡಿ,ಸ್ನೇಹವನ್ನು ಮರೆಯಬೇಡ.

Image result for chandan shetty

ಇದು ಪ್ರೇಕ್ಷಕರು ಚಂದನ್ ಶೆಟ್ಟಿ ಗೆ ಹೇಳುತ್ತಿರುವ ಮಾತು,ಇದರಲ್ಲಿ ಪ್ರೇಕ್ಷಕರ ಹೃದಯವಂತಿಕೆಯನ್ನು ಕೂಡ ನೋಡಬಹುದು. ಹೇಳಿ ಕೇಳಿ ಎಲ್ಲಾ ಕನ್ನಡದ ಹೃದಯಗಳು,ಹೃದಯದ ತುಂಬಾ ಕರುಣೆ,ಕರುಣೆಯ ತುಂಬಾ ಪ್ರೀತಿ,ಎಲ್ಲಾರು ಚೆನ್ನಾಗಿರಲಿ ಅನ್ನೋ ಕನ್ನಡಿಗರ ಮನಸ್ಸು,

Image result for chandan shetty

ಪ್ರೇಕ್ಷಕರ ಆಶಯಕ್ಕೆ ಮನ್ನಣೆ ಕೊಟ್ಟು ದಿವಾಕರ್ ಏಳಿಗೆಗೆ ಚಂದನ್ ಸಹಾಯದ ಹಸ್ತ ಕೊಟ್ಟರೆ ಪ್ರೇಕ್ಷಕರಿಗೆ ಸಂತೋಷವಾಗುತ್ತದೆ. ಚಂದನ್ ಈಗಾಗಲೇ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದಾರೆ. ಸಿನಿಮ ಅವಕಾಶ ಕೊಡಿಸುವುದರಲ್ಲೋ,ಮಾಹಿತಿ ಕೊಡುವುದರಲ್ಲೋ ದಿವಾಕರ್ ಗೆ ಸ್ವಲ್ಪ ಸಹಾಯ ಮಾಡಿದರೆ ಅವರು ಒಂದು ಹಂತಕ್ಕೆ ಬರಲು ಸಾಧ್ಯವಾಗುತ್ತದೆ.

Image result for chandan shetty

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದಾರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

 

source;-https://www.youtube.com/watch?v=mhMVVhYAAc0&feature=youtu.be