ಮನೆಯವರ ಎದುರೆ ಈ ನಟನನ್ನು ಗಟ್ಟಿಯಾಗಿ ತಬ್ಬಿಕೊಂಡ ಅನುಷ್ಕಾ ಶೆಟ್ಟಿ..!!

ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ ಯಾವಾಗ ವಿವಾಹವಾಗುತ್ತಾರೆ ಹಾಗು ಯಾರನ್ನು ವಿವಾಹವಾಗುತ್ತಾರೆ ಎಂಬ ಚರ್ಚೆ ತುಂಬಾ ನೆಡೆಯುತ್ತಿದೆ,ಬಾಹುಬಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪ್ರೀತಿ ಮಾಡುತ್ತಿದ್ದು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


ಬಾಹುಬಲಿ-2 ನಂತರ ಅನುಷ್ಕಾ ಭಾಗಮತಿ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣದಿಂದ,ನಟ ಪ್ರಭಾಸ್ ಕೂಡ ಸಹ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು,ಮಹಿಳಾ ಪ್ರಧಾನ ಚಿತ್ರವಾದರೂ ಭಾಗಮತಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಇತ್ತೀಚಿಗೆ ತನ್ನ ಕುಟುಂಬಸ್ಥರ ಜೊತೆ ಒಂದು ಕಾರ್ಯಕ್ರಮಕ್ಕೆ ಹಾಜರಿದ್ದರು,ಇದೇ ಕಾರ್ಯಕ್ರಮಕ್ಕೆ ಪ್ರಭಾಸ್ ಸಹ ಬಂದಿದ್ದರು,ಪ್ರಭಾಸ್ ನ ನೋಡಿದ್ದೇ ತಡ ಗಟ್ಟಿಯಾಗಿ ಅಪ್ಪಿಕೊಂಡು ಮೈ ಮರೆತರಂತೆ ಅನುಷ್ಕಾ.

Image result for anushka and prabhas

ಕುಟುಂಬಸ್ಥರು ಹಾಗು ಸಿನಿ ದಿಗ್ಗಜರ ಎದುರೇ ಪ್ರಭಾಸ್ ಮಡಿಲಲ್ಲಿ ಅನುಷ್ಕಾ ತುಂಬಾ ಹೊತ್ತೇ ಇದ್ದರಂತೆ,ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಭಾಸ್ ಗಾಗಿ ಸ್ವತಃ ಅನುಷ್ಕಾ ಅವರೇ ಬಿಸಿ ಬಿಸಿ ದೋಸೆ ಮಾಡಿ ತನ್ನ ಕೈಯಿಂದ ತಿನಿಸಿದರಂತೆ.ಇದನ್ನಲ್ಲಾ ನೋಡಿದ ಅಲ್ಲಿನ ಜನ ಇವರದು ಖಂಡಿತ ಸ್ನೇಹ ಮಾತ್ರ ಅಲ್ಲ,ಅದ್ದಕಿಂತ ಹೆಚ್ಚು ಎಂದು ಮನಸಲ್ಲೇ ಅನ್ಕೊಂಡರಂತೆ.

Image result for anushka and prabhas

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=Ha6JC-v8I9I