ರಷ್ಯಾ ಹುಡುಗನ ಜೊತೆ ಈ ಖ್ಯಾತ ನಟಿ ಮದುವೆ..!!ಯಾರಿಕೆ..??

ಬಹುಭಾಷಾ ನಟಿ ಶ್ರೇಯಾ ಸರಣ್ ಹೊಸ ಬಾಳಿಗೆ ಅಡಿಯಿಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ರಷ್ಯಾನ್ ಗೆಳೆಯನ ಜೊತೆಗೆ ಶ್ರೇಯಾ ಸಪ್ತಪದಿ ತುಳಿಯಲಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಶ್ರೇಯಾ ಡೆಸ್ಟಿನೇಷನ್ ವೆಡ್ಡಿಂಗ್ ಗೆ ಪ್ಲಾನ್ ಮಾಡಿದ್ದರಂತೆ. ಇತ್ತೀಚಿಗಷ್ಟೇ ತಮ್ಮ ಗೆಳೆಯನ ಕುಟುಂಬಸ್ಥರನ್ನು ಭೇಟಿಯಾಗಲು ಶ್ರೇಯಾ ರಷ್ಯಾ ಗೆ ತೆರಳಿದ್ರು. ಆವರಿಂದ್ಲು ಸಲಹೆ ಪಡೆದು ಬಳಿಕ ರಾಜಸ್ಥಾನದಲ್ಲೇ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

Image result for shriya saran

35ರ ಹರೆಯದ ಶ್ರೇಯಾ 2001ರಲ್ಲಿ ಇಷ್ಟo ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು,2003ರಲ್ಲಿ ತುಜಿ ಮೇರಿ ಕಸಮ್ ಮೂಲಕ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದರು,2008ರಲ್ಲೇ ಶ್ರೇಯಾ ಹಾಲಿವುಡ್ ನಲ್ಲೂ ನಟಿಸಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಿದ ಶಿವಾಜಿ ಚಿತ್ರ ಭರ್ಜರಿ ಹಿಟ್ ಕೂಡ ಆಗಿತ್ತು,ದೃಶ್ಯಂ ಚಿತ್ರದಲ್ಲಿ ಶ್ರೇಯಾ,ಅಜಯ್ ದೇವಗನ್ ಗೆ ಜೋಡಿಯಾಗಿದ್ದರು. ಸದ್ಯ ಬಿಗ್ ಬ್ಯಾನರ್ ನ 4 ಚಿತ್ರಗಳಲ್ಲಿ ಶ್ರೇಯಾ ಅಭಿನಯಿಸುತ್ತಿದ್ದಾರೆ

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=e6nHjua2Jbc