ಕನ್ನಡದ ದೊಡ್ಡ ರಿಯಾಲಿಟಿ ಶೋ ಆಡಿಷನ್ ನಲ್ಲಿ ಅಶಿಲ್ಲ ವರ್ತನೆ..!!ರೊಚ್ಚಿಗೆದ್ದ ಯುವತಿಯರು..ಮಾಡಿದ್ದೇನು ಗೊತ್ತಾ..??

ಕಿರುತೆರಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ ಪ್ಯಾಟೆ ಹುಡ್ಗಿರ್ ಹಳ್ಳಿ ಲೈಪು’ ಕಾರ್ಯಕ್ರಮ ಇದೀಗ ವಿವಾದದ ಕೇಂದ್ರ ಬಿಂದು ಆಗಿದೆ. ಭಾನುವಾರ ನೆಡೆದ ಆಡಿಷನ್ ನಲ್ಲಿ ಯುವತಿಯರಿಗೆ ಅಶಿಲ್ಲ ಪ್ರಶ್ನೆಗಳನ್ನು ಕೇಳಲಾಗಿದ್ಯಂತೆ,ಇದರಿಂದ ಆಡಿಷನ್ ನಲ್ಲಿ ಭಾಗವಹಿಸಿದ್ದ ಯುವತಿಯರು ಗರಂ ಆಗಿದ್ದಾರೆ.

ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆಡಿಷನ್ ನೆಡಸಲಾಗುತ್ತಿತ್ತು, ಆಡಿಷನ್ ನಲ್ಲಿ ಭಾಗವಹಿಸಿದ ಮೂರ್ನಾಲ್ಕು ಯುವತಿಯರಿಗೆ ‘ನನ್ನ ಮುಂದೆ ಬಟ್ಟೆ ಬದಲಾಯಿಸು’, ಕಿಸ್ ಕೊಡು, ಬಾಯ್ ಫ್ರೆಂಡ್ ಇದ್ದಾರಾ? ಸೆಕ್ಸ್ ಬಗ್ಗೆ ಗೊತ್ತಿದ್ಯಾ? ” ಜೀನ್ಸ್ ಪ್ಯಾಂಟ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕವಾಗಿ,

Image result for pyate hudgir halli lifu audition

ಸ್ಕರ್ಟ್ಸ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕವಾಗಿ ಹಾಗು ಶಾರ್ಟ್ಸ್ ಧರಿಸಿ ಬಂದ ಹುಡುಗಿಯರನ್ನ ಪ್ರತ್ಯೇಕವಾದ ಸಾಲಿನಲ್ಲಿ ನಿಲ್ಲಿಸಲಾಗಿತ್ತಂತೆ,ನೋಡೋಕೆ ಚೆನ್ನಾಗಿ ಕಾಣಲಿಲ್ಲ ಅಂದ್ರೆ ಡೈರೆಕ್ಟ್ ರಿಜೆಕ್ಟ್ ಮಾಡ್ತಾರೆ. ನನಗೆ ಮೂರು ಕಿಸ್ ಕೊಡು ನಿನ್ನ ಡೈರೆಕ್ಟ್ ಆಗಿ ಸೆಲೆಕ್ಟ್ ಮಾಡ್ತೀವಿ ಅಂತೆಲ್ಲಾ ಹೇಳಿದ್ರಂತೆ,ಇದ್ಯೆಲ್ಲದರಿಂದ ಬೇಸೆತ್ತ ಯುವತಿಯರನ್ನು ಆಡಿಷನ್ ನಲ್ಲಿ ಭಾಗವಹಿಸಿ ಹೊರ ಬಂದಮೇಲೆ ಯುವತಿಯರು ರೊಚ್ಚಿಗೆದ್ದಿದ್ದಾರೆ ಮತ್ತು ಮಾದ್ಯಮಕ್ಕೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

Image result for pyate hudgir halli lifu audition

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=_l-tsOrThPg