ದರ್ಶನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಪತ್ನಿ ವಿಜಯ್ ಲಕ್ಷ್ಮಿ…ಆ ಗಿಫ್ಟ್ ಏನ್ ಗೊತ್ತಾ..??

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇದೇ ತಿಂಗಳು 16ರಂದು,ಇನ್ನೇನು ಕೆಲವೇ ದಿನಗಳು ಬಾಕಿ ಇದೆ, ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬದ ಗಿಫ್ಟ್ ಕೊಡಲು ಅಭಿಮಾನಿಗಳು ಆಲೋಚಿಸುತ್ತಿರುವ ಬೆನ್ನಲ್ಲೇ ದರ್ಶನ್

ಪತ್ನಿ ವಿಜಯ್ ಲಕ್ಷ್ಮಿ ಅವರು ಸ್ಪೆಷಲ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ವಿಜಯ್ ಲಕ್ಷ್ಮಿಅವರು ತಮ್ಮ ಉಂಗುರದ ಬೆರಳಿನ ಮೇಲೆ ದರ್ಶನ್ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ, ಸಾಮಾನ್ಯವಾಗಿ ಅಭಿಮಾನಿಗಳು ಈ ರೀತಿ ಮಾಡುತ್ತಾರೆ,ಆದರೆ ದರ್ಶನ್ ಪತ್ನಿ ಈ ಬಾರಿಯ ಬರ್ತ್ ಡೇ ಸ್ಪೆಷಲ್ ಆಗಿ ಈ ರೀತಿಯಾಗಿ ಡಿ ಬಾಸ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

Image result for darshan and his wife

ದರ್ಶನ್ ಅನ್ನುವ ಹೆಸರನ್ನ ತಮ್ಮ ಎಡಗೈ ಉಂಗುರದ ಬೆರಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ,ಹೆಸರಿನ ಜೊತೆಯಲ್ಲಿ ಹಾರ್ಟ್ ಸಿಂಬಲ್ ಕೂಡ ಇದೆ.ಇದು ಖುಷಿಯ ವಿಚಾರವಾಗಿದೆ,ಹಚ್ಚೆ ಇರುವ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ ವಿಜಯ್ ಲಕ್ಷ್ಮಿ.

Image result for darshan and his wife

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=H1z6cVmL8_c