ಅದೃಷ್ಟ ಒಲಿಯಬೇಕೆಂದರೆ ಶನಿವಾರದ ದಿನ ಹೀಗೆ ಮಾಡಿ..!ನಿಮ್ಮ ಜೀವನವೇ ಬದಲಾಗುತ್ತದೆ..!!

ವೈಕುಂಠ ವಾಸಿಯಾದ ಶ್ರೀ ಮಹಾ ವಿಷ್ಣು ಸ್ವಯಂವಾಗಿ ವೆಂಕಟೇಶ್ವರ ಸ್ವಾಮಿಯಾಗಿ ಈ ಭೂಮಿಯ ಮೇಲೆ ಬಂದು ನೆಲಸಿದ್ದಾರೆ,ಕಷ್ಟದಲ್ಲಿ ಇರುವವರನ್ನು ಕಾಪಾಡುತ್ತಿರುತ್ತಾರೆ. ಶನಿವಾರದ ದಿನ ಸ್ವಾಮಿಯನ್ನು ಭಕ್ತಿ,ಶ್ರದ್ದೆಯಿಂದ ಪೂಜಿಸಿ ತುಳಸಿದಳವನ್ನು ಯಾರು ಸಮರ್ಪಿಸುತ್ತಾರೋ,ಅವರನ್ನು ಕರುಣಿಸಿ ಅಷ್ಟ ಐಶ್ವರ್ಯಗಳನ್ನು ನೀಡುತ್ತಾರೆ ಎಂದು ಪಂಡಿತರು ಹೇಳುತ್ತಿದ್ದಾರೆ. ಶನಿವಾರದ ದಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 7 ಪ್ರದಕ್ಷಣೆ ಮಾಡಬೇಕು.

Related image

 

ಅರಳಿ ಮರ ವಿಷ್ಣು ಸ್ವರೂಪ,ಅದರಿಂದಲ್ಲೇ ಪ್ರತಿ ಶನಿವಾರ ಅರಳಿ ಮರದ ಹತ್ತಿರ ಹೋಗಿ ತಾಮ್ರದ ಚೋಬಿನಿಂದ ನೀರನ್ನು ಹಾಕಬೇಕು. ನಂತರ ಅರಳಿ ಮರಕ್ಕೆ 3 ಬಾರಿ ಪ್ರದಕ್ಷಿಣೆ ಮಾಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಆನಂದಿಸಿ,ಈ ಪ್ರದಕ್ಷಿಣೆ ಮಾಡಿದವರಿಗೆ ಐಶ್ವರ್ಯವಂತರು ಮಾಡುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತಿದೆ.

Image result for lakshmi god

 

ಹೀಗೆ ಅರಳಿ ಮರಕ್ಕೆ 3 ಬಾರಿ ಪ್ರದಕ್ಷಿಣೆ ಮಾಡಿದರೆ ಮುಕ್ಕೋಟಿ ದೇವರಿಗೂ ನಮಸ್ಕಾರ ಮಾಡಿದಷ್ಟು ಫಲಿತಾಂಶ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹನುಮಂತನಿಗೆ ಮಂಗಳವಾರದ ಜೊತೆಗೆ ಶನಿವಾರ ಅಂದರೆ ಸಹ ತುಂಬಾ ಇಷ್ಟ,ಏಕೆಂದರೆ ಹನುಮಂತ ಶ್ರೀ ರಾಮನ ಭಕ್ತ. ಆದ್ದರಿಂದ ಶನಿವಾರದ ದಿನ ಯಾರು ಶ್ರೀ ರಾಮನ ದೇವಸ್ಥಾನದಲ್ಲಿ 11 ಬಾರಿ ಪ್ರದಕ್ಷಿಣೆ ಮಾಡುತ್ತಾರೋ,ಅವರ ಕಷ್ಟಗಳು, ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

Image result for rama god

 

ಹಾಗೆಯೆ ಶನಿವಾರದ ದಿನ ತುಳಸಿಗಿಡಕ್ಕೆ ಸ್ತ್ರೀಯರು 3 ಬಾರಿ ಪ್ರದಕ್ಷಿಣೆ ಮಾಡಿದರೆ,ಅವರಿಗೆ ಅಷ್ಟ ಐಶ್ವರ್ಯಗಳು ಲಭಿಸುವ ಜೊತೆಗೆ ಮಾಂಗಲ್ಯ ಬಲ ಸಹ ಹೆಚ್ಚಾಗುತ್ತದೆ. ಪ್ರತಿ ಶನಿವಾರ ಶಿವಾಲಯ, ಶನೇಶ್ವರ ದೇವಸ್ಥಾನ ಅಥವಾ ವೆಂಕಟೇಶ್ವರ ಸ್ವಾಮಿ ಆಲಯದ ಮುಂದೆ ಇರುವ ಭಿಕ್ಷಕರಿಗೆ ಆಹಾರವನ್ನು ಕೊಡುವುದರಿಂದ ಅಥವಾ ಕಪ್ಪು ಹೊದಿಕೆಯನ್ನು ದಾನ ಮಾಡುವುದರಿಂದ ಶನಿ ಪ್ರಭಾವ ಕಡಿಮೆಯಾಗುತ್ತದೆ.

Image result for venkataramana god

 

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=eZQwlLr3IO8