ಈ ರೀತಿ ಮಾಡಿದ್ರೆ ಶಾರ್ಟ್ ಆಗಿರೋರು ಹೈಟ್ ಆಗಿ ಕಾಣಬಹುದು..!

ಪುರುಷರು ಹೆಚ್ಚಾಗಿ ತಮ್ಮ ಎತ್ತರದ ಬಗ್ಗೆ ಚಿಂತಿಸುತ್ತಾರೆ,ಅವರು ತಮ್ಮ ಹೈಟ್ ನಿಂದಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಸಮಸ್ಯೆಯಿಂದ ಹೊರ ಬರಲು ಕೆಲವೊಂದು ಸುಲಭ ಟಿಪ್ಸ್ ಗಳು ಇವೆ,ಅವುಗಳ ಸಹಾಯದಿಂದ ನೀವು ಕೆಲವು ನಿಮಿಷಗಳಲ್ಲಿ ಹೈಟ್ ಆಗಿ ಕಾಣಬಹುದು. ಇದಕ್ಕಾಗಿ ನಿಮ್ಮ ಡ್ರೆಸ್ಸಿಂಗ್ ಬದಲಾವಣೆ ಮಾಡಬೇಕು ಹಾಗು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಉದ್ದವಾಗಿ ಕಾಣಬೇಕಾದರೆ ಮೊದಲಿಗೆ ನಿಮ್ಮ ಓವರ್ ಆಲ್ ಲೂಕ್ ನ್ನು ಸರಿ ಮಾಡಲು ನೀವು ಪ್ರಯತ್ನ ಪಡಬೇಕು. ಕೆಲವೋಮ್ಮೆ ನಿಮ್ಮ ಆತ್ಮವಿಶ್ವಾಸ ಎಷ್ಟೊಂದು ಕಡಿಮೆ ಆಗುತ್ತದೆ ಎಂದರೆ ಅದರಿಂದ ನೀವು ತುಂಬಾ ಡಲ್ ಆದಂತೆ ಕಾಣುವಿರಿ.

Image result for height

ನೀವು ನಿಮ್ಮ ಆತ್ಮವಿಶ್ವಾಸವನ್ನು ಸ್ವಲ್ಪ ಹೆಚ್ಚಿಸಿ,ನಿಮ್ಮ ಡ್ರೆಸ್ ಮೂಲಕ ಹೈಟ್ ಕಡೆ ಗಮನ ಬರದಂತೆ ಮಾಡಬಹುದು. ಉದ್ದವಾಗಿ ಕಾಣಲು ನಿಮ್ಮ ಹೇರ್ ಸ್ಟೈಲ್ ಚೇಂಜ್ ಮಾಡಿ. ಹೌದು,ಉದ್ದವಾಗಿ ಕಾಣಲು ನಿಮ್ಮ ಹೇರ್ ಸ್ಟೈಲ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ನೀವು ನಿಮ್ಮ ಕೂದಲ ಮೇಲಿನ ಕಡೆಗೆ ಸ್ವಲ್ಪ ಎತ್ತರವಾಗಿ ಕತ್ತಿರಿಸಿದರೆ ನಿಮ್ಮ ಹೈಟ್ ನಲ್ಲಿ ಬದಲಾವಣೆ ಕಾಣಬಹುದು. ಕೂದಲನ್ನು ತಲೆಗೆ ಅಟ್ಟಿಸಿಕೊಂಡಿರಬೇಡಿ, ಇದರಿಂದ ನೀವು ಶಾರ್ಟ್ ಆಗಿ ಕಣ್ಣುತ್ತೀರಿ ಕೂದಲು ಇಲ್ಲದಿದ್ದರೆ ಕ್ಯಾಪ್ ಧರಿಸಿ. ತೆಳ್ಳಗೆ ಮತ್ತು ಉದ್ದವಾಗಿ ಕಾಣಲು ಕುತ್ತಿಗೆ ಕೂಡ ಮಹತ್ವಪೂರ್ಣ ಸ್ಥಾನವನ್ನು ಪಡೆಯುತ್ತದೆ. ನೀವು ದಪ್ಪವಾಗಿದ್ದರೆ ಹಾಗು ಶಾರ್ಟ್ ಆಗಿದ್ದರೆ ನಿಮ್ಮ ಕುತ್ತಿಗೆ ಪೂರ್ತಿ ಮುಚ್ಚುವಂತಹ ಡ್ರೆಸ್ ಧರಿಸಬೇಡಿ.

Image result for height

ಟಿ ಶರ್ಟ್ ಧರಿಸಿದರೆ ರೌಂಡ್ ನೆಕ್ ಟಿ ಶರ್ಟ್ ಅಥವಾ ಶರ್ಟ್ ಧರಿಸಿ ನಿಮ್ಮ ಕುತ್ತಿಗೆ ಕಂಡರೆ ನೀವು ಹೈಟ್ ಆಗಿ ಕಾಣುತ್ತೀರಿ. ಸರಿಯಾದ ಸೈಜ್ ಪ್ಯಾಂಟ್ : ನಿಮ್ಮ ಕಾಲು ನೀವು ಹೈಟ್ ಆಗಿ ಕಾಣಲು ಸಹಾಯ ಮಾಡುತ್ತದೆ. ಆದುದ್ದರಿಂದ ಸರಿಯಾದ ಉದ್ದ ಹಾಗು ಟೈಟ್ ಹೊಂದಿರುವ ಪ್ಯಾಂಟ್ ಧರಿಸಿ,ನೀವು ಸ್ಕಿನ್ನಿ ಜೀನ್ಸ್ ಧರಿಸಿದರೆ ನಿಮ್ಮ ಹೈಟ್ ಇನ್ನಷ್ಟು ಹೆಚ್ಚಾಗಿದಂತೆ ಕಾಣಿಸುತ್ತದೆ,ಅಲ್ಲದೆ ಅಂಟಿಕೊಂಡಿರುವ ಜೀನ್ಸ್ ನಿಮ್ಮಗೆ ತೆಳ್ಳಗೆ ಕಾಣಲು ಸಹಾಯ ಮಾಡುತ್ತದೆ. ಶೂ ಮತ್ತು ಸ್ಯಾಂಡಲ್ :ಹೈ ಹೀಲ್ಡ್ ಶೂ ಅಥವಾ ಸ್ಯಾಂಡಲ್ ಧರಿಸುವ ಮೂಲಕ ನೀವು ಹೈಟ್ ಆಗಿ ಕಾಣಬಹುದು,ಆದರೆ ಯಾವತ್ತು ಫ್ಲಾಟ್ ಚಪ್ಪಲ್ ಶೂ ತೆಗೆಯಬೇಡಿ.

Image result for height

 

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=Q454jSVR0WE