ಯಾರು ಸಹಾಯಕ್ಕೆ ಬಾರದ ಕಾರಣ ಸಾವನ್ನಪ್ಪಿದ ನ್ಯಾಷನಲ್ ಅವಾರ್ಡ್ ನಟಿ ಯಾರು ಗೊತ್ತಾ??

ಕೇರಳದಲ್ಲಿ ಹುಟ್ಟಿದ್ದರು ಬೆಂಗಳೂರಿನಲ್ಲಿ ಓದಿ ಬೆಳೆದ ನಟಿ ಮೋನಿಷಾ ಈಕೆಯ ಮೊದಲ ಮಲಯಾಳಂ ಚಿತ್ರದಲ್ಲೇ ತಮ್ಮ ಉತ್ತಮ ಅಭಿನಯಕ್ಕೆ ನ್ಯಾಷನಲ್ ಅವಾರ್ಡ್ ಪಡೆದ್ದಿದರು ನಂತರ ರಾಘವೇಂದ್ರ ರಾಜಕುಮಾರ್ ಜೊತೆ ಚಿರಂಜೀವಿ ಸುಧಾಕರ್

ಚಿತ್ರದಲ್ಲಿ ನಟಿಸಿದ್ದರು. ಈಕೆಯ ತಂದೆ ಬೆಂಗಳೂರಿನಲ್ಲಿ ಲೆದರ್ ಬಿಸಿನೆಸ್ ಮಾಡುತಿದ್ದು ನಟಿ ಮೋನಿಷಾ ಬೇರೆ ಭಾಷೆಗಳಲ್ಲೂ ನಟಿಸುತಿದ್ದರು ಬೆಂಗಳೂರಿನಲ್ಲೇ ವಾಸವಿದ್ದರು ನ್ಯಾಷನಲ್ ಅವಾರ್ಡ್ ಬಂದಮೇಲೆ ಈಕೆಗೆ ಬಹಳ ಬೇಡಿಕೆ ಬಂತು ಮಲಯಾಳಂ ನ ಚೆಪ್ಪಾಡಿವಿಧ್ಯ ಎಂಬ ಚಿತ್ರ ಮುಗಿಸಿಕೊಂಡು 5 ಡಿಸೆಂಬರ್ 1992 ರಂದು ಬೆಂಗಳೂರಿಗೆ ವಾಪಸಾಗುತಿದ್ದಾಗ ಕೇರಳದಲ್ಲಿ

Image result for monisha kerala

ಅವರ ಕಾರು ಡಿವೈಡರ್ ಗೆ ಹೊಡೆದಿತು ಕಾರಿನಲ್ಲಿ ಮೋನಿಷಾ ಹಾಗು ಅವರ ತಾಯಿ ಇದ್ದರು ಆಕ್ಸಿಡೆಂಟ್ ಆದ ಜಾಗ ದಟ್ಟ ಅರಣ್ಯ ದಿಂದ ಕುಡ್ದಿದ್ದರಿಂದ ಯಾರು ನೋಡಲಿಲ್ಲ ಸುಮಾರು 5 ಗಂಟೆಗಾಲ ನಂತರ ಯಾರೋ ನೋಡಿ ಅವರನ್ನು ಹಾಸ್ಪಿಟಲ್ ಗೆ ಕರೆದುಕೊಂಡು ಹೋದರು. ಗಾಯಗಳೊಂದಿಗೆ ಮೋನಿಷಾ ಅವರ ತಾಯಿ ಹಾಗು ಡ್ರೈವರ್ ಬದುಕುಳಿದರು ಆದರೆ ಮೋನಿಷಾ ಮಾತ್ರ ಬಾರದ ಲೋಕಕ್ಕೆ ಹೋದರು ಸರಿಯಾದ ಸಮಯಕ್ಕೆ ಅವರನ್ನು ಹಾಸ್ಪಿಟಲ್ ಗೆ ಸೇರಿಸಿದ್ದಾರೆ ಅವರು ಖಂಡಿತ ಬದುಕುಳಿಯುತಿದ್ದರು ಎಂದು ಡಾಕ್ಟರ್ಸ್ ಹೇಳಿದರು ಹಾಗ ಆ ನಾಟಿಗೆ ಕೇವಲ 21 ವರ್ಷ!

Image result for monisha kerala

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=KTdDZ2kUfy8