ಕಿವಿ ಚುಚ್ಚುವುದ್ರಿಂದ ಇಷ್ಟೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ಆಶ್ಚರ್ಯ ಪಡುವಿರಿ..!!

ಕಿವಿ ಚುಚ್ಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಒಂದು ಸಂಪ್ರದಾಯ,ಈ ಸಂಪ್ರದಾಯ ಶತಮಾನಗಳಿಂದಲೂ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಜೊತೆ ಪುರುಷರು ಕೂಡ ಕಿವಿ ಚುಚ್ಚಿಸಿಕೊಳ್ಳುತ್ತಿದ್ದರು,ಈಗ ಮತ್ತೆ ಆ ಪದ್ಧತಿ ಬಂದಿದೆ.

ಆಕ್ಯೂಪ್ರೆಷರ್ ತಜ್ಞರ ಪ್ರಕಾರ ಕಿವಿಯ ಕೊನೆಯಲ್ಲಿ master sensoral ಮತ್ತು master cerebal ಹೆಸರಿನ ಎರಡು ಕಿವಿ ಲೋಬ್ಸ್ ಇರುತ್ತವೆ,ಈ ಜಾಗಕ್ಕೆ ಚುಚ್ಚಿದಾಗ ಕಿವುಡುತನ ದೂರವಾಗುತ್ತದೆ. ಕಿವಿ ಚುಚ್ಚುವುದರಿಂದ ಕಣ್ಣಿನ ದೃಷ್ಟಿ ಮತ್ತಷ್ಟು ಸ್ಪಷ್ಟವಾಗುತ್ತದೆ,ಕಿವಿಯ ಹಾಳೆ ಬಳಿ ಕಣ್ಣಿನ ನಾಳಗಳು ಹಾದು ಹೋಗಿರುತ್ತವೆ,ಆ ಭಾಗದಲ್ಲಿ ಕಿವಿ ಚುಚ್ಚುವುದ್ರಿಂದ ದೃಷ್ಟಿ ಹೊಳಪು ಪಡೆಯುತ್ತದೆ.

Image result for ears

 

ಕಿವಿ ಚುಚ್ಚಿಕೊಳ್ಳುವುದ್ರಿಂದ ಒತ್ತಡ ಕೂಡ ಕಡಿಮೆಯಾಗುತ್ತದೆ,ಕಿವಿಯ ಕೆಲ ಭಾಗಕ್ಕೆ ಒತ್ತಡ ಬೀಳುವುದ್ರಿಂದ ಮಾನಸಿಕ ಒತ್ತಡ ಹಾಗು ಮಾನಸಿಕ ಸಮಸ್ಯೆ ದೂರವಾಗುತ್ತದೆ. ಕಿವಿಯ ಹಾಳೆಗೂ ಮೆದುಳಿಗೂ ಸಂಬಂಧವಿದೆ,ಕಿವಿ ಚುಚ್ಚುವುದರಿಂದ ಮೆದುಳು ಚುರುಕಾಗುತ್ತದೆ,ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕಿವಿ ಚುಚ್ಚಬೇಕು,ಇದ್ರಿಂದ ಅವರ ಬುದ್ದಿ ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ. ಕಿವಿ ಚುಚ್ಚುವುದ್ರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.

Image result for ears

 

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=_Y4lJ7J8HP8