ಬಿಸಿ ಹಾಲಿಗೆ ಬೆಲ್ಲ ಬೆರಸಿ ಕುಡಿದರೆ ಎಷ್ಟು ಪ್ರಯೋಜನವಿದೆ ನಿಮಗೆ ಗೊತ್ತಾ..??

ಬೆಲ್ಲದೊಂದಿಗೆ ಹಾಲನ್ನು ಕುಡಿದರೆ ಹಲವಾರು ಅಮೋಘವಾದ ಪ್ರಯೋಜನಗಳಿದ್ದು,ಪ್ರತಿದಿನ ಕುಡಿಯುವ ಸಕ್ಕರೆ ಮಿಶ್ರಿತ ಹಾಲನ್ನು ಕುಡಿಯುವ ಬದಲು ಬೆಲ್ಲ ಮಿಶ್ರಿತ ಹಾಲನ್ನು ಕುಡಿದು ನೋಡಿ,ಅದರ ಪ್ರತಿಫಲ ತಿಳಿಯುತ್ತೆ. ಬಿಸಿ ಹಾಲಿಗೆ ಬೆಲ್ಲ ಬೆರಸಿ ಕುಡಿದರೆ,ಅದರಲ್ಲಿರುವ ಪೋಷಕಾಂಶಗಳಿಂದ ತಲೆ ಕೂದಲಿಗೆ ಉತ್ತಮ ಹೊಳಪು ಸಿಗುತ್ತದೆ,ಕೂದಲು ಉದುರುವುದು ನಿಲ್ಲುತ್ತದೆ,

ತಲೆಹೊಟ್ಟು ನಿವಾರಣೆಯಾಗುತ್ತದೆ. ಬೆಲ್ಲ ಬೆರಸಿದ ಹಾಲಿಗೆ ಪ್ರಾಕೃತಿಕವಾದ ಆಂಟಿ ಬೈಯೋಟಿಕ್, ಆಂಟಿ ವೈರಲ್ ಗುಣಗಳಿರುತ್ತದೆ. ಆದುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ,ವೈರಸ್ ಸೋಂಕು ಉಂಟಾಗುವುದು ಕಡಿಮೆಯಾಗುತ್ತದೆ. ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕಾಡುವ ವಿವಿಧ ಸಮಸ್ಯೆಗಳು,ಮುಖ್ಯವಾಗಿ ಹೊಟ್ಟೆ ನೋವು ಬೆಲ್ಲದೊಂದಿಗಿನ ಹಾಲನ್ನು ಕುಡಿದರೆ ತಕ್ಷಣವೇ ಕಡಿಮೆಯಾಗುತ್ತದೆ. ವೃದ್ಯಾಪ್ಯದಲ್ಲಿ ಬಹಳಷ್ಟು ಜನರು ಕೀಲು ನೋವಿನ ಸಮಸ್ಯೆಗೆ ಗುರಿಯಾಗುತ್ತಾರೆ, ಅಂತವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ನೋವಿನಿಂದ ಉಪಶಮನ ಸಿಗುತ್ತದೆ ಮತ್ತು ಕೀಲುಗಳು ಬಲಿಷ್ಠವಾಗುತ್ತವೆ.

Image result for jaggery

ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಸ್ಥೂಲಕಾಯ ನಿವಾರಣೆಯಾಗುತ್ತದೆ, ಬೆಲ್ಲದಲ್ಲಿರುವ ಓಷಧೀಯ ಗುಣಗಳಿಂದ ಶರೀರದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆಯಾಗುತ್ತದೆ, ನಿತ್ಯವೂ ಹೀಗೆ ಸೇವಿಸುವುದರಿಂದ ಶರೀರದ ತೂಕ ಸಮತೋಲನದಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ರಕ್ತಹೀನತೆಯಿಂದ ಬಳಲುತ್ತಿದ್ದರೆ,ಇದರ ಪರಿಣಾಮವಾಗಿ ಆರೋಗ್ಯದಲ್ಲಿ ತೊಂದರೆ ಕಾಣಿಸುತ್ತಿದೆ.ಆದರೆ,ಬಿಸಿ ಹಾಲಿಗೆ ಬೆಲ್ಲ ಸೇರಿಸಿ ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ಬೆಲ್ಲವು ಓಷಧೀಯ ವಸ್ತುವಾಗಿ ಕಾರ್ಯವನ್ನು ಮಾಡುತ್ತದೆ.

Image result for milk

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=9Pw3qrI45kA