15 ದಿನಕೊಮ್ಮೆ ನಿಮ್ಮ ಕರುಳಿನ ಶುದ್ದೀಕರಣ ತಪ್ಪದೆ ಮಾಡಿ..!

15 ದಿನಕೊಮ್ಮೆ ನಿಮ್ಮ ಕರುಳಿನ ಶುದ್ದೀಕರಣ ಮಾಡಲೇಬೇಕು,ಯಾರಿಗೆ ಡೈಜೆಸ್ಟಿವ್ ಸಿಸ್ಟಮ್ ಚೆನ್ನಾಗಿಲ್ಲ,ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ,ಮೊಡವೆ ಸಮಸ್ಯೆ ,ಲಿವರ್ ಸಮಸ್ಯೆ ಇದ್ರೆ ತಪ್ಪದೆ ಕರುಳಿನ ಶುದ್ದೀಕರಣ ಮಾಡಿ. ಹೊಟ್ಟೆ ಆರೋಗ್ಯವಾಗಿದ್ದರೆ ನಾವು ನೆಮ್ಮದಿಯಿಂದ ಇರಬಹುದು. ಕರುಳಿನ ಶುದ್ದೀಕರಣ ಮಾಡದಿದ್ದರೆ ಲಿವರ್ ಸರಿಯಾಗಿ ಕೆಲಸ ಮಾಡಿವುದಿಲ್ಲ,

Image result for liver

ಇದರಿಂದ ಬೊಜ್ಜು ಹೆಚ್ಚಾಗುತ್ತದೆ. ಅದೇ ರೀತಿ ನಮ್ಮ ದೇಹ ಆಕ್ಟಿವ್ ಆಗಿರುವುದಿಲ್ಲ . ಅದರ ಜೊತೆ ಸ್ಕಿನ್ ಡಲ್ ಆಗುತ್ತದೆ ಮುಖದ ಅಂದವು ಕೆಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ :ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು,ಅರ್ಧ ಚಮಚ ಜೇನು ತುಪ್ಪ,2 ಚಮಚ ಆಪಲ್ ಸೈಡರ್ ವಿನಿಗರ್.

Image result for liver

ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಜೇನು ತುಪ್ಪ ಹಾಗು 2 ಚಮಚ ಆಪಲ್ ಸೈಡರ್ ವಿನಿಗರ್ ಮಿಕ್ಸ್ ಮಾಡಿ 15 ದಿನಕೊಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರ ಜೊತೆಗೆ ವಾರಕೊಮ್ಮೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಆಪಲ್ ಜ್ಯೂಸ್ ಇನ್ನಿತರೆ ತರಕಾರಿ ಜ್ಯೂಸ್ ಸೇವಿಸಿ,ಕರಿದ ತಿಂಡಿಗಳನ್ನು ಆದಷ್ಟು ಕಡಿಮೆ ಸೇವಿಸಿ.

Image result for liver

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=qsGyxWfwUl0