ಇಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಹನಿಮೂನ್ ಗೆ ಕಳಿಹಿಸುತ್ತಾರಂತೆ ಎಲ್ಲಿ ಎಂದು ನಿಮಗೆ ಗೊತ್ತಾ..??

ಒಂದೊಂದು ದೇಶದಲ್ಲಿ ಒಂದು ರೀತಿಯ ಕಾನೂನುಗಳು ಇರುತ್ತವೆ,ದೇಶದ ಜನರ ನಡುವಳಿಕೆ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ಕಾನೂನುಗಳನ್ನು ರೂಪಿಸಲಾಗುತ್ತದೆ,ಈ ದೇಶದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ,ಹನಿ ಮೂನ್ ಗೆ ಕಳಿಹಿಸುತ್ತಾರೆ. ಮಲೇಷ್ಯಾ,ಏಷ್ಯಾದಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದೇಶ,ಇಲ್ಲಿ ಜನ ಸಂಖ್ಯೆ ತುಂಬಾ ಕಡಿಮೆ ಹಾಗು ಇತ್ತೀಚಿಗೆ ತುಂಬಾ ಜನ ವಿಚ್ಛೇದನ ಬೇಕು ಎಂದು ಅರ್ಜಿ ಹಾಕಲು ಪ್ರಾರಂಭಿಸಿದರು,

Image result for malaysia

ಇದರಿಂದ ತಲೆ ಕೆಡಸಿಕೊಂಡ ಮಲೇಷ್ಯಾ ಸರ್ಕಾರ ಒಂದು ಪ್ಲಾನ್ ಮಾಡಿತು. ವಿಚ್ಛೇದನ ಬೇಕು ಎಂದು ಯಾರು ಅರ್ಜಿ ಹಾಕುತ್ತಾರೋ, ಆ ದಂಪತಿಗಳನ್ನು 20 ದಿನಗಳವರೆಗೆ ಬೇರೆ ದೇಶದ ರೋಮ್ಯಾಂಟಿಕ್ ಸ್ಥಳಗಳಿಗೆ ಹನಿ ಮೂನ್ ಟ್ರಿಪ್ ಕಳಿಹಿಸುತ್ತಾರೆ,ಈ ಟ್ರಿಪ್ ನ ಎಲ್ಲಾ ಖರ್ಚನ್ನು ಸರ್ಕಾರವೇ ಬರಿಸುತ್ತದೆ. ದಂಪತಿಗಳು ಹನಿ ಮೂನ್ ಗೆ ಹೋದಾಗ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು,ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ ಅನ್ನೋದು ಸರ್ಕಾರದ ಆಶಯ,ಇದರಲ್ಲಿ ಸರ್ಕಾರ ಯಶಸ್ಸು ಕಂಡಿದೆ ಕೂಡ.

Image result for malaysia

ಸರ್ಕಾರದ ಈ ಯೋಚನೆಯನ್ನು ಅಲ್ಲಿನ ಜನರು ದುರುಪಯೋಗ ಪಡಿಸಿಕೊಂಡಿಲ್ಲ ಅನ್ನೋದು ವಿಶೇಷ,ಯಾಕಂದ್ರೆ ಅಲ್ಲಿನ ಜನ ಸುಮ್ಮನೆ ವಿಚ್ಛೇದನ ನಾಟಕವಾಡಿ ಹನಿ ಮೂನ್ ಗೆ ಟ್ರಿಪ್ ಹೋಗಿ ಬರೋಣ ಎಂದು ಆಲೋಚಿಸುವುದಿಲ್ಲ,ಅಂತಹ ಜನರಿದ್ದಿದ್ದರೆ ಇಂತಹ ಯೋಚನೆ ಮಾಡುತ್ತಿರಲಿಲ್ಲ. ಹಾಗೆ ಮಲೇಷ್ಯಾದಲ್ಲಿ ಮುಷ್ಕರ ಮಾಡುವುದು ದೊಡ್ಡ ಅಪರಾಧ,ಮುಷ್ಕರ ಮಾಡಿದರೆ ಪೊಲೀಸರು ಶೂಟೌಟ್ ಮಾಡಬಹುದಾಗಿದೆ,ಹಾಗೆ ಇಲ್ಲಿ ಯಾವುದೇ ಹುಡುಗಿಯನ್ನು ಗುರಾಯಿಸಿ ನೋಡುವ ಹಾಗೆ ಇಲ್ಲ,ನೋಡಿದರೆ ಜೈಲು ಊಟ ಗ್ಯಾರಂಟಿ.

Image result for malaysia

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=b0huMWSe44o