ಶನಿವಾರ ಹೀಗೆ ಮಾಡಿದ್ರೆ ಕಷ್ಟ ಕಾರ್ಪಣ್ಯ ದೂರವಾಗುತ್ತದೆ..!

ಮಾಡಿದ ತಪ್ಪುಗಳಿಗೆ ಶನಿ ದೇವರಲ್ಲಿ ಕ್ಷಮೆ ಯಾಚಿಸಲು ಶನಿವಾರ ಸೂಕ್ತ ಕಾಲ. ಶನಿದೇವರ ಪ್ರೀತಿಗೆ ಒಳಗಾದರೆ ಉತ್ತಮ ಭವಿಷ್ಯ ನಮ್ಮದಾಗುತ್ತದೆ. ಶನಿದೇವನನ್ನು ಸಂತೋಷಗೊಳಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು. ಆಗ ಸಮಸ್ಯೆಗಳು ಮಂಜಿನಂತೆ ಕರಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಮೊಸರನ್ನ ದಾನ ಮಾಡಿ: ಶನಿವಾರದಂದು ಶನಿ ದೇವಾಲಯಕ್ಕೆ ಅಥವಾ ಬಡವರಿಗೆ ನೀವೇ ತಯಾರಿಸುವ ಮೊಸರನ್ನವನ್ನು ದಾನ ಮಾಡಿ… ಕರಿ ಎಳ್ಳು :

Image result for shaneshwara

ಕಪ್ಪು ಬಟ್ಟೆಯೊಂದರಲ್ಲಿ ಸ್ವಲ್ಪ ಕರಿ ಎಳ್ಳನ್ನು ಕಟ್ಟಿ ಎಳ್ಳೆಣ್ಣೆಯನ್ನು ಅದ್ದಿ. ಅದನ್ನು ಸಮೀಪದ ಶನಿ ದೇವಾಲಯದಲ್ಲಿ ದೀಪದಂತೆ ಬೆಳಗಿಸಿ. ಶನಿದೇವನ ಇಷ್ಟದ ಬಣ್ಣ ಕಪ್ಪು : ಶನಿದೇವನ ಇಷ್ಟದ ಬಣ್ಣವೆಂದರೆ ಕಪ್ಪು ಆದ್ದರಿಂದ ಶನಿವಾರದಂದು ಕಪ್ಪು ಬಟ್ಟೆಯನ್ನು ತೊಡುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಲು ಸುಲಭವಾಗುವುದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೊತೆಗೆ ಶನಿವಾರದಂದು ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸದಿರುವುದು ಉತ್ತಮ.

Image result for shaneshwara

ಅಂಗವಿಕಲರಿಗೆ ಸಹಾಯ ಮಾಡಿ : ಕುಷ್ಠ ರೋಗಿಗಳಿಗೆ ಅಥವಾ ಅಂಗವಿಕಲರಿಗೆ ಯಾವುದೇ ರೀತಿಯಲ್ಲಾದರೂ ಆರ್ಥಿಕ ಸಹಾಯ ಮಾಡಿ. ಶನಿವಾರ ಯಾವುದೇ ಅಡುಗೆ ಎಣ್ಣೆಯನ್ನು ಖರೀದಿಸಬೇಡಿ ಶನಿವಾರ ಯಾವುದೇ ಲೋಹ ಮತ್ತು ಅಡುಗೆ ಎಣ್ಣೆಯನ್ನು ಖರೀದಿಸಬೇಡಿ. ಕಾಗೆಗೆ ಅನ್ನ ಹಾಕಿ : ಪ್ರತಿದಿನ ಕಾಗೆಗೆ ಅನ್ನ ಹಾಕಿ ಕಾಯಿಯನ್ನು ಶನಿದೇವ ಎಂದು ಪರಿಗಣಿಸಲಾಗುತ್ತದೆ.

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=5xkN2hO74Z4