ನೀರಿಗೆ ಈ ವಸ್ತುಗಳನ್ನು ಹಾಕಿ ಸ್ನಾನ ಮಾಡಿದ್ರೆ ಸಂಕಷ್ಟ ದೂರ ಆಗಿ 15 ದಿನದಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತೆ..!!

ಜಾತಕದಲ್ಲಿ ದೋಷ,ಗ್ರಹ ದೋಷ ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರು ಯಶಸ್ಸು ಸಿಗುವುದಿಲ್ಲ. ಜ್ಯೋತಿಷ್ಯದಲ್ಲಿ ಹೇಳಿದ ಕೆಲ ಉಪಾಯಗಳನ್ನು ಅನುಸರಿಸಿದ್ರೆ ಅದೃಷ್ಟ ಒಲಿದು ಬರುತ್ತದೆ. ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನೂ ಸೇರಿಸಿ ಸ್ನಾನ ಮಾಡಿದ್ರೆ ದುರಾದೃಷ್ಟ ದೂರವಾಗಿ

ಯಶಸ್ಸು,ಸಂಪತ್ತು,ಸಂತೋಷ ಲಭಿಸುತ್ತದೆ. ನೀರಿಗೆ ಏಲ್ಲಕ್ಕಿ ಕೇಸರಿ ಬೆರಸಿ ಸ್ನಾನ ಮಾಡಿದ್ದಲ್ಲಿ ಕೆಟ್ಟ ದಿನಗಳು ದೂರವಾಗುತ್ತ ಬರುತ್ತವೆ, ನಿಧಾನವಾಗಿ ಜೀವನದಲ್ಲಿ ಪ್ರಗತಿ ಕಾಣಿಸಲು ಶುರುವಾಗುತ್ತದೆ. ನೀರಿಗೆ ಹಾಲು ಹಾಕಿ ಸ್ನಾನ ಮಾಡಿದ್ದಲ್ಲಿ ಮನುಷ್ಯನ ಆಯಸ್ಸು ವೃದಿಯಾಗುತ್ತದೆ,ಜೊತೆಗೆ ಶಾರೀರಿಕ ಬಲ ಹೆಚ್ಚುತ್ತದೆ.

Image result for head bath

ನೀರಿಗೆ ಎಳ್ಳು ಬೆರಸಿ ಸ್ನಾನ ಮಾಡುವುದ್ರಿಂದ ಮಹಾಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಧನ,ಸಮೃದ್ಧಿ ಸದಾ ನೆಲೆಸಿರುತ್ತದೆ. ನೀರಿಗೆ ತುಪ್ಪ ಹಾಕಿ ಸ್ನಾನ ಮಾಡುವುದ್ರಿಂದ ಆರೋಗ್ಯಕರ ಹಾಗು ಸುಂದರ ಚರ್ಮ ಪ್ರಾಪ್ತಿಯಾಗುತ್ತದೆ. ನೀರಿಗೆ ಚಂದನ,ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದ್ರಿಂದ ದುಃಖ,ಕಷ್ಟ ದೂರವಾಗುತ್ತದೆ.

Image result for head bath

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=CxAgfss2ILw