ಕನ್ನಡದ ಟಾಪ್ ನಟಿ ಈಗ ಅಮೇರಿಕಾದಲ್ಲಿ ಸಣ್ಣ ಕಂಪನಿನಲ್ಲಿ ಕೆಲಸ ಮಾಡುತ್ತಿದ್ದಾರೆ…ಆ ನಟಿ ಯಾರು ಗೊತ್ತಾ..??

ಚಿತ್ರರಂಗದಲ್ಲಿ ಬೇಡಿಕೆ ಇದ್ದಾಗಲೇ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಉತ್ತಮ ಜೀವನದ ಬುನಾದಿಯನ್ನು ಹಾಕುತ್ತಾರೆ ಕೆಲವು ನಟಿಯರು,ಇನ್ನು ಕೆಲವರು ಬೇರೆಯವರನ್ನು ನಂಬಿ ಸಂಕಷ್ಟಗಳಿಗೆ ಸಿಲುಕುತ್ತಾರೆ,e ವರ್ಗಕ್ಕೆ ಸೇರಿದ ನಟಿ ಇವರು. ಸಾಕ್ಷಿ ಶಿವಾನಂದ್,

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಮಿಂಚಿದರು,ಇತರ ಭಾಷೆಗಳಲ್ಲೂ ನಟಿಸಿದ ಈ ನಟಿ ಬೇಡಿಕೆ ಕಡಿಮೆಯಾದಂತೆ,ಅಮೇರಿಕಾಗೆ ಹೋಗಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದರು. ಅಮೇರಿಕಾದಲ್ಲಿ ಕೋರ್ಸ್ ಮಾಡುತ್ತಿದ್ದಾಗ ಸಾಗರ್ ಅನ್ನೋ ವ್ಯಕ್ತಿಯ ಪರಿಚಯವಾಗಿ ಆತನ ಜೊತೆ ಸಹಜೀವನ ನೆಡೆಸುತ್ತಿದ್ದರು ಹಾಗೆ ಆತ ಮಾಡುತ್ತಿದ್ದ ಬಿಸಿನೆಸ್ ಗೆ ಆರ್ಥಿಕ ಸಹಾಯ ಮಾಡಿದರು ಸಾಕ್ಷಿ ಶಿವಾನಂದ್.

Image result for sakshi shivaanand

 

ಕೆಲವು ವರ್ಷಗಳ ನಂತರ ಗೊತ್ತಾಯ್ತು, ಸಾಗರ್ ತನನ್ನು ಅಲ್ಲ ತನ್ನ ಹಣವನ್ನು ಪ್ರೀತಿಸುತ್ತಿದ್ದಾನೆ ಎಂದು. ಆದ್ರೆ ಈ ವಿಷಯ ಸಾಕ್ಷಿ ಶಿವಾನಂದ್ ಗೆ ಗೊತ್ತಾಗುವ ಹೊತ್ತಿಗೆ ಸಾಗರ್ ಈಕೆಯ ಹಣವನ್ನು ತಿಂದು ತೇಗಿದ್ದ, ಕೊನೆಗೆ ಆತನ ಸಹವಾಸ ಬೇಡ ಎಂದು ದೂರವಾದಳು ಈ ನಟಿ. ಅದೇ ಸಮಯಕ್ಕೆ ಇಂಡಿಯಾದಲ್ಲಿದ್ದ ತನ್ನ ತಂದೆಗೂ ಬಿಸಿನೆಸ್ ನಲ್ಲಿ ನಷ್ಟ, ಆರ್ಥಿಕವಾಗಿ ಕೆಟ್ಟ ಸ್ಥಿತಿಗೆ ತಲುಪಿದ ಈ ನಟಿ, ಅಮೆರಿಕಾದ ಒಂದು ಚಿಕ್ಕ ಕಂಪನಿನಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಇಂಡಿಯಾ ದಲ್ಲಿ ನಾನು ಸ್ಟಾರ್ ಆಗಿ ಮಿಂಚಿದ್ದೇನೆ ಹಾಗಾಗಿ ಇಂತಹ ಸ್ಥಿತಿಯಲ್ಲಿ ಮತ್ತೆ ಇಂಡಿಯಾ ಗೆ ಬರಲು ಇಷ್ಟವಿಲ್ಲ ಎಂದು ಹೇಳುವ ಸಾಕ್ಷಿ ಶಿವಾನಂದ್, ನನ್ನ ಜೀವನದಲ್ಲಿ ಎಂದೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ.

 

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=EWsauMG-F8A