ಮನೆಯಲ್ಲಿ ದುಡ್ಡು ನಿಲ್ಲುತ್ತಿಲ್ಲ ಅಂದರೆ ಮನೆಯಲ್ಲಿ ಈ ಚಿಕ್ಕ ಕೆಲಸ ಇಂದೇ ಮಾಡಿ..!!

ನಮ್ಮ ಜೀವನ ಸುಖಮಯವಾಗಿ ಸಾಗಿಸಬೇಕೆಂದರೆ ಪ್ರೀತಿ,ವಿಶ್ವಾಸವಿರಬೇಕು ಅದರ ಜೊತೆ ಮಹಾಲಕ್ಷ್ಮಿನೂ ಇರಬೇಕು,ಪ್ರೀತಿ ವಿಶ್ವಾಸ ಎಷ್ಟು ಮುಖ್ಯನೋ ಅಷ್ಟೇ ಹಣ ಕೂಡ ಮುಖ್ಯ. ಆದರೆ ಏನು ಮಾಡಿದರು ಹಣ ಉಳಿತಾಯನೇ ಆಗುತ್ತಿಲ್ಲ,ಎಷ್ಟೇ ಹಣ ಬಂದರು ಸಾಲುವುದಿಲ್ಲ. ಎಷ್ಟೇ ಸಂಬಳ ತಗೊಂಡ್ರು ತಿಂಗಳ ಕೊನೆಯಲ್ಲಿ ಒಂದು ರೂಪಾಯಿಗೂ ಹೇಗಪ್ಪ ಅನ್ನೋ ಪರಿಸ್ಥಿತಿ ನಿರ್ಮಾಣವಾಗುತ್ತಿರುತ್ತದೆ. ಈ ರೀತಿಯ ಮಾತನ್ನು ನಾವೇ ಹೇಳುತ್ತಿರುತ್ತೇವೆ,ಇಲ್ಲ ಅಂದರೆ ಬೇರೆಯವರು ಹೇಳಿದ್ದನ್ನು ಕೇಳಿರುತ್ತೇವೆ. ಇದಕ್ಕೆ ಯಾಕೆ ಏನು ಎಂದು ಕಾರಣ ಹುಡುಕಿದರೆ ಕಾರಣದ ಪಟ್ಟಿ ಹೆಚ್ಚಾಗುತ್ತಾ ಹೋಗುತ್ತೆ ವಿನಃ ಉಳಿತಾಯ ಮಾತ್ರ ಆಗುವುದಿಲ್ಲ.

ಇದೆ ರೀತಿ ಇದ್ದರೆ ಎಲ್ಲವನ್ನು ಖರ್ಚು ಮಾಡುವುದಕ್ಕೂ ಆಗೋದಿಲ್ಲ ಅಲ್ವ. ಮುಂದಿನ ಜೀವನಕ್ಕೆ ಸ್ವಲ್ಪ ಆದರೂ ಹಣ್ಣ ಉಳಿತಾಯ ಮಾಡಿ ಇಡಲೇಬೇಕು. ಇದಕ್ಕೆ ಕಾರಣ ಏನು,ಉಳಿತಾಯ ಮಾಡುವುದು ಹೇಗೆ,ಇಲ್ಲ ಕೊಟ್ಟ ಹಣವನ್ನು ಹಿಂಪಡೆಯುವುದು ಹೇಗೆ ಎಂದು ಈಗ ತಿಳಿದುಕೊಳ್ಳೋಣ. ಕಾರಣ ನಿಮ್ಮ ಮನೆಯ ವಾತಾವರಣ ಕೂಡ ಇದಕ್ಕೆ ಕಾರಣವಾಗಿರಬಹುದು ಅಥವಾ ನಿಮ್ಮ ಮನೆಯ ಮತ್ತು ಸುತ್ತಮುತ್ತಲಿರುವ ವಸ್ತುಗಳು ಇದಕ್ಕೆ ಕಾರಣವಿರಬಹುದು. ಅದು ಏನೇ ಆಗಿರಲಿ ತಾಳೆ ಗ್ರಂಥದ ಪ್ರಕಾರ ನಿಮ್ಮ ಮನೆಯಲ್ಲಿ ಹೀಗೆ ಮಾಡಿ ಎಲ್ಲವೂ ಸರಿಯೋಗುವುದು ಅದು ಏನು ಅಂತ ಮುಂದೆ ಓದಿ.

Image result for indian money

ಲಕ್ಷ್ಮಿ ವಾಹನ ಇದಕ್ಕೆ ಮೂರನೇ ಒಂದು ಅಥವಾ ಅರ್ಧ ಇಂಚಿನ ಬೆಳ್ಳಿ ವಿಗ್ರಹಗಳು, ಯಾವುವುದೆಂದರೆ ಗೂಬೆ,ಕತೆ ಮತ್ತೊಂದು ಶ್ವಾನ(ನಾಯಿ) ಈ ಮೂರು ವಿಗ್ರಹವನ್ನು ತಂದು ಮೊದಲಿಗೆ ಗೂಬೆಗೆ ಒಂದು ಚಿಕ್ಕ ರೇಷ್ಮೆ ವಸ್ತ್ರವನ್ನು ಗಟ್ಟಿಯಾಗಿ ಸುತ್ತಿ ಕಟ್ಟಿ,ಕತ್ತೆಗೆ ಹಳದಿ ಅಥವಾ ಅರಶಿನ ಬಣ್ಣದ ವಸ್ತ್ರವನ್ನು (ಬಟ್ಟೆ) ಸುತ್ತಿ ಕಟ್ಟಿ,ಶ್ವಾನಕ್ಕೆ ಕೆಂಪು ವಸ್ತ್ರದಿಂದ ಸುತ್ತಿ ಕಟ್ಟಿ. ನಂತರ ಒಂದು ಪುಟ್ಟ ಮರದ ಪೆಟ್ಟಿಗೆ ತಗೊಂಡು ಅದರಲ್ಲಿ ವಿಗ್ರಹವನ್ನು ಇಟ್ಟು,ಅದಕ್ಕೆ ಅಕ್ಷತೆ ಎಲ್ಲಾ ಹಾಕಿ ಪೂಜೆ ಮಾಡಿ. ಅದನ್ನು ದೇವರ ಮನೆಯಲ್ಲಿ ದಕ್ಷಿಣಾಭಿಮುಖವಾಗಿ ಇಡಿ,ಇದಕ್ಕೆ ಪ್ರತಿದಿನ ಪೂಜೆ ಮಾಡಬೇಕು,ನಿಮ್ಮಗೆ ಹಣದ ಸಮಸ್ಯೆ ದೂರವಾಗುತ್ತದೆ.

Image result for indian money

 

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=KbxaNnDRZEQ