ಯಾರಿಗೂ ಕೊಡದ ಗೌರವ ಕನ್ನಡದ ನಟನಿಗೆ ಕೊಟ್ಟ ದೊಡ್ಡ ನಟಿ..! ಯಾರು ಆ ನಟಿ ನಿಮಗೆ ಗೊತ್ತಾ ??

ಜೀವನದಲ್ಲಿ ವೃತ್ತಿಜೀವನದಲ್ಲಿ ನಾವು ನೂರಾರು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ.ಅವರ ಜೊತೆ ಸೇರಿ ಕೆಲಸ ಮಾಡುತ್ತೇವೆ.ಆದ್ರೆ ಕೆಲವರು ಮಾತ್ರ ನಮ್ಮ ಹೃದಯದಲ್ಲಿ ನಿಲ್ಲುತ್ತಾರೆ,ಅವರನ್ನು ನಾವು ಎಂದಿಗೂ ಮರಿಯೋದಿಲ್ಲ.ಅವರ ನೆನಪುಗಳು ನಮ್ಮ ಬಳಿ ಇರುವಂತೆ ನೋಡಿಕೊಳ್ಳುತ್ತೇವೆ.

ನಟಿ ಮಾಧವಿ ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಭಾರತದ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ಈಕೆ ಅಭಿನಯಿಸಿದ್ದಾರೆ.ಈಗ ಅಮೇರಿಕಾ ದಲ್ಲಿ ಇರುವ ಈ ನಟಿ ಸಾವಿರಾರು ಕೋಟಿಗೆ ಒಡತಿ.ತನ್ನ ಪರ್ಸನಲ್ ಜೇವನ ಹಾಗು ಸಿನಿ ಜೀವನದ ನೆನಪುಗಳನ್ನು ಮತ್ತು ಅವುಗಳ ಫೋಟೋಗಳನ್ನು ಹಂಚಿಕೊಳ್ಳಲು ಈ ನಟಿಗೆ ಒಂದು ವೆಬ್ಸೈಟ್ ಇದೆ,ಅದರ ಹೆಸರು maadhavi.com ,ತನ್ನ ಸಿನಿಮಾ ಚಿತ್ರಗಳನ್ನು “ಮೂವಿ ಗ್ಯಾಲರಿ” ಅನ್ನೋ ಪೇಜ್ ನಲ್ಲಿ ಇಟ್ಟಿದ್ದಾರೆ.ಮೂವಿ ಗ್ಯಾಲರಿ ನಲ್ಲಿ ತನ್ನದೇ ಎಲ್ಲಾ ಫೋಟೋಗಲ್ಲನು ಅಪ್ಲೋಡ್ ಮಾಡಿರುವ ಮಾಧವಿ,ಬರೀ

 

Image result for madhavi kannada old actress

ಡಾ.ರಾಜಕುಮಾರ್ ಜೊತೆ ಇರುವ ಒಂದು ಫೋಟೋ ಮತ್ತು ಅಮಿತಾ ಬಚ್ಚನ್ ಜೊತೆ ಇರುವ ಒಂದು ಫೋಟೋ ಮಾತ್ರ ಅಪ್ಲೋಡ್ ಮಾಡಿದ್ದಾರೆ.ಅಮಿತಾ ಬಚ್ಚನ್ ಫೋಟೊಗಿಂತಲೂ ಮೊದಲು ಅಣ್ಣಾವ್ರ ಜೊತೆವಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಬೇರೆ ಯಾವ ನಟನ ಫೋಟೋ ಕೂಡ ಅಪ್ಲೋಡ್ ಮಾಡಿಲ್ಲ.ಅಂದ್ರೆ,ಡಾ.ರಾಜಕುಮಾರ್ ರವರಿಗೆ ಈ ನಟಿ ಎಷ್ಟು ಗೌರವ,ಮರ್ಯಾದೆ ಕೊಡುತ್ತಿದ್ದಾರೆ ಅನ್ನೋದು ಇಲ್ಲಿ ಸ್ಪಷ್ಟವಾಗಿ ಗೊತ್ತಾಗತ್ತೆ.ಬಹುಶ ಅಣ್ಣಾವ್ರ ನಡವಳಿಕೆ,ಒಳ್ಳೆಯತನ ಈ ನಟಿಯ ಮೇಲೆ ತುಂಬಾ ಪ್ರಭಾವ ಬೀರಿರಬೇಕು.ಇಲ್ಲ ಅಂದ್ರೆ ಯಾರಿಗೂ ಕೊಡದ ಗೌರವ ಅಣ್ಣಾವ್ರಿಗೆ ಕೊಡಲು ಸಾಧ್ಯವಿಲ್ಲ. ಇಂತಹ ಒಳ್ಳೆಯ ನಟ,ದೇವತಾ ಮನುಷ್ಯ ನಮ್ಮ ನಾಡಿನಲ್ಲಿ ಹುಟ್ಟಿರುವುದು ನಮ್ಮಗೆ ಹೆಮ್ಮೆಯ ವಿಷಯ.

Image result for raj kumar kannada

 

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…