ಪಾಲಕ್ ಸೊಪ್ಪಿನಲ್ಲಿರುವ 8 ಆರೋಗ್ಯ ರಹಸ್ಯಗಳು..!

ಸಾಕಷ್ಟು ಬಾರಿ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದೇ ಇಲ್ಲ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಜೀವನ ಸಾಗಿಸುತ್ತಿರುತ್ತೇನೆ. ಆದರೆ ಅತಿ ಸುಲಭವಾಗಿ ಸಿಗುವ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಗುಣಗಳನ್ನು ಹೊಂದಿರುವ ಪಾಲಕ್ ಸೊಪ್ಪಿನ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ ನೋಡಿ. ಪಾಲಕ್ ಸೊಪ್ಪು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಸ್ತೆ ಬದಿಯಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರುತ್ತಾರೆ. ಪಾಲಕ್ ಸೊಪ್ಪಿನಿಂದ ನಮ್ಮ ಆರೋಗ್ಯಕ್ಕೆ ಸಿಗುವ ಈ ಎಂಟು ಲಾಭಗಳ ಬಗ್ಗೆ ತಿಳಿಯೋಣ.

Image result for palak soppu

1. ರಕ್ತಹೀನತೆ ನಿವಾರಿಸುವ ಪಾಲಕ್ ಸೊಪ್ಪು ಪಾಲಕ್ ಸೊಪ್ಪಿನ ಕಷಾಯವನ್ನು ಸೇವಿಸಿದರೆ ರಕ್ತಹೀನತೆ ನಿವಾರಣೆಯಾಗುತ್ತದೆ. 2. ಹುಳು ಕಡ್ಡಿಯಾಗಿದ್ದರೆ ಒಂದು ಲೋಟ ಪಾಲಕ್ ಸೊಪ್ಪಿನ ರಸದ ಜೊತೆ ಒಂದು ಲೋಟ ಕ್ಯಾರಿ ಕೆಲಸವನ್ನು ಸೇವಿಸಿದರೆ ಹುಳುಕಡ್ಡಿ ಗುಣವಾಗುತ್ತದೆ. 3. ಕಾಲು ಲೋಟ ಪಾಲಕ್ ಸೊಪ್ಪಿನ ರಸಕ್ಕೆ ಕಾಳು ಲೋಟ ನೀರನ್ನು ಸೇರಿಸಿ ತಿಳಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. 4. ಸೊಂಪಾದ ಹಾಗೂ ದೃಢವಾದ ಕೂದಲಿಗಾಗಿ 15 ರಿಂದ 20 ಪಾಲಕ್ ಎಲೆಗಳ ಜೊತೆ ಒಂದು ಚಮಚ ಜೇನುತುಪ್ಪ ಅಥವಾ ಕೊಬ್ಬರಿ ಎಣ್ಣೆ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದು ಗಂಟೆ ನಂತರ ಸ್ನಾನ ಮಾಡಬೇಕು.

Image result for palak soppu

5. ಪಾಲಕ್ ಸೊಪ್ಪಿನ ರಸದ ಜೊತೆ ಎಳನೀರನ್ನು ಸೇರಿಸಿ ಸೇವಿಸಿದರೆ ಮೂತ್ರ ಮಾರ್ಗದ ಸೋಂಕು ಕಡಿಮೆಯಾಗುತ್ತದೆ. 6. ಪಾಲಕ್ ಸೊಪ್ಪಿನಲ್ಲಿರುವ ಅಂಶಗಳು ಸೊರಿಯಾಸಿಸ್, ತುರಿಕೆ ಮತ್ತು ಒಣ ಚರ್ಮವನ್ನು ತಡೆಯುತ್ತದೆ. 7. ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸಿದರೆ ಕೂದಲ ಉದುರುವಿಕೆಯನ್ನು ತಡೆಯಬಹುದು. 8. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಇರುವುದರಿಂದ ಇವು ತ್ವಚೆ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.

Image result for palak soppu

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=fG4EWCjnLyQ&feature=youtu.be